भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಚಣ

ಕ್ಷಣ, ಸೆಕೆಂಡಿನ ಐದನೆಯ ನಾಲ್ಕು ಭಾಗ.

ಚತುರ

ಕುಶಲ, ದಕ್ಷ, ಜಾಣ.

ಚತುರೆ

ಕುಶಲೆ,ಬುದ್ಧಿವಂತೆ, ಜಾಣೆ.

ಚತುರ್ಥಿ

ನಾಲ್ಕನೆಯ ದಿನ, ಚೌತಿ.

ಚಂದ

ಅಂದ, ಚೆಲುವು.

ಚಂದಾ

ವಂತಿಗೆ, ಶುಲ್ಕ.

ಚಂದಾಮಾಮ

ಚಂದ್ರ, ಶಶಿ, ಚಂದಿರ, ಮಕ್ಕಳಮಾತಿನಲ್ಲಿ ಚಂದ್ರ (ಅಲಂ).

ಚಂದ್ರ

ಚಂದಾಮಾಮ

ಚಂದ್ರ

ಕುಂಕುಮ.

ಚಂದ್ರಪ್ಯಾರ್ಲೆ

ಕೆಂಪು ತಿರುಳಿರುವ ಸೀಬೆಹಣ್ಣು, ಕೆಂಪು ಪೇರಲೆಹಣ್ಣು.

ಚಂದ್ರಬಕ್ಕೆ

ಕೆಂಪು ಮಿಶ್ರಿತ ಹಳದಿ ಬಣ್ಣದ ಹಲಸು/ಹಲಸಿನ ಸೋಳೆ.

ಚಂದ್ರಬಾಳೆ

ಕೆಂಪು ಸಿಪ್ಪೆಯ ಬಾಳೆ.

ಚಂದ್ರಮುರ್ಗು

ಅರ್ಧಚಂದ್ರಾಕಾರದ ಕಿವಿಯ ಆಭರಣ.

ಚಂದ್ರಸಾಲೆ

ದೇವಸ್ಥಾನದ ಸುತ್ತಲಿನ ಆವರಣ.

ಚಂದ್ರಿಕನ ಕೊರಡು

ಕೆಂಪು ಗಂಧದ ತುಂಡು, ರಕ್ತವರ್ಣದ ಗಂಧದ ಕಟ್ಟಿಗೆ.

ಚನ್ನೆಮಣೆ

ಹದಿನಾಲ್ಕು ಗುಳಿಗಳಿರುವ ಮರದ ಆಟದ ವಸ್ತು, ಅಳಿಗುಳಿ ಮಣೆ.

ಚಪಲ

ತೀವ್ರ ಆಸೆ, ವಿಶೇಷಾಸಕ್ತಿ.

ಚಪ್ತುಪ್ಪ

ಬೆಣ್ಣೆಗೆ ಉಪ್ಪು ಅಥವಾ ಇನ್ನೇನನ್ನೂ ಹಾಕದೆ ಕಾಯಿಸಿದ ತುಪ್ಪ.

ಚಪ್ಪಟೆ

ಸಮತಲ, ಸಪಾಟು, ಸಮತಟ್ಟು.

ಚಪ್ಪಡಿ

ಅಗಲ ಮಟ್ಟವಾಗಿರುವ ಕಲ್ಲು, ಹಾಸುಗಲ್ಲು.

Search Dictionaries

Loading Results

Follow Us :   
  Download Bharatavani App
  Bharatavani Windows App