भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಚಮ್ಮಾರ

ಸಮಗಾರ, ಚರ್ಮದ ಕೆಲಸದವನು.

ಚಯ

ಸುಳಿವು,

ಚಯ

ರೂಪು, ಮೈಬಣ್ಣ (1. ಮಳೆಯ ಚಯ, 2. ಬಿಳಿಚಯ)

ಚಯರೋಗ

ಕ್ಷಯರೋಗ, ಶ್ವಾಸಕೋಶದ ಸೋಂಕು.

ಚರಕ

ನೂಲುವ ರಾಟೆ.

ಚರಟ

ಗಸಿ, ತದಿ, ರಸ ತೆಗೆದ ನಂತರ ಉಳಿದ ತೊಗಟೆ.

ಚರಂಡಿ

ಗಟಾರ, ನೀರು ಹರಿಯುವ ಮೋರಿ.

ಚರಸಾಲ

ಚರಾಸ್ತಿ ಆಧಾರಿತ ಸಾಲ.

ಚರಾಸ್ತಿ

ಸ್ಥಳದಿಂದ ಸ್ಥಳಕ್ಕೆ ಸಾಗಿಸಬಹುದಾದ ಆಸ್ತಿ.

ಚರಿ

ಸಣ್ಣ ಹಗ್ಗ.

ಚರಿಹೊಸಿ

ಸಣ್ಣ ಹಗ್ಗ ತಯಾರಿಸು.

ಚರು

ದೇವರಿಗೆ ನೈವೇದ್ಯದ/ಆಹುತಿಯ ಅನ್ನ.

ಚರುಕ್ಲು

ಗುಂಡಗಿರುವ ಪಾತ್ರೆ.

ಚರೆ

ಬಂದೂಕಿಗೆ ಹಾಕುವ ಸೀಸದ ಗುಂಡು,

ಚರೆ

ಚಹರೆ, ರೂಪು, ಲಕ್ಷಣ, ಚಯ.

ಚರ್ಗಿ

ತಪ್ಪಲೆಯಂತಹ ಪಾತ್ರೆ.

ಚರ್ಚೆ

ವಾದ, ವಿವಾದ, ತರ್ಕ, ವಾಗ್ವಾದ.

ಚರ್ಟಿ

ಚರಟ.

ಚರ್ಬಿ

ಕೊಬ್ಬು, ನೆಣ.

ಚರ್ಮ

ಚಮ್ಡ, ತೊಗಲು.

Search Dictionaries

Loading Results

Follow Us :   
  Download Bharatavani App
  Bharatavani Windows App