भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಚರ್ಯೆ

ನಡೆ, ವರ್ತನೆ, ನಡವಳಿಕೆ.

ಚಲ

ಹಟ, ಮೊಂಡುತನ.

ಚಲಾವಣೆ

ಚಾಲ್ತಿ, ಉಪಯೋಗದಲ್ಲಿರುವಿಕೆ.

ಚಲ್ಲಂಡೆ

ಚೆಲ್ಲುಚೆಲ್ಲಾಗಿ ವರ್ತಿಸುವುದು, ಗಾಂಭೀರ್ಯವಿಲ್ಲದಿರುವುದು.

ಚಲ್ಲಣ

ಚಡ್ಡಿ, ಷರಾಯಿ, ಪಾಯಿಜಾಮ.

ಚಲ್ಲಾಟ

ವಿನೋದವಾಗಿ ವರ್ತಿಸುವುದು.

ಚಲ್ಲಾಪಿಲ್ಲಿ

ಅಸ್ತವ್ಯಸ್ತತೆ, ಕೆದರಿದ ಸ್ಥಿತಿ, ಗಲಿಬಿಲಿ, ಅವ್ಯವಸ್ಥೆ.

ಚಲ್ಲು

ಚೆಲ್ಲು, ಎರಡು, ಬಿತ್ತನೆ ಮಾಡು

ಚಲ್ಲು

ಚಲ್ಲಂಡೆ

ಚಲ್ಲು

ಚಪ್ಪು, ಹರಿದ ಅರಿವೆ.

ಚಲ್ಲುತನ

ಘನತೆಯಿಲ್ಲದಿರುವುದು, ಲಲ್ಲೆಗಾರಿಕೆ.

ಚವನು

ಹೂವಿನ ತೋಟ, ವನ.

ಚವರಿ

ಬೀಸಣಿಗೆ, ಚಾಮರ.

ಚವಲ

ಕೂದಲು ತೆಗೆಯುವ ಸಂಸ್ಕಾರ.

ಚವಳಿಕಾಯಿ

ಗೋರಿಕಾಯಿ, ಒಂದು ಬಗೆಯ ತರಕಾರಿ.

ಚವಿ

ಮಕ್ಕಳಿಗೆ ಬರುವ ಚರ್ಮದ ಕಾಯಿಲೆ, ಅಲ್ಪಪ್ರಮಾಣದಲ್ಲಿ ದೇಹಕ್ಕೆ ನಂಜಾಗುವುದು.

ಚಷ್ಮ

ಕನ್ನಡಕ, ಚಾಳೀಸು

ಚಳಕ

ವೇಗ, ರಭಸ

ಚಳಕ

ಚಾತುರ್ಯ, ಜಾಣ್ಮೆ

ಚಳಕ

ಕೈಚಳಕ.

Search Dictionaries

Loading Results

Follow Us :   
  Download Bharatavani App
  Bharatavani Windows App