भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಚಾಣ

ಉಳಿ, ಕಬ್ಬಿಣ ಕತ್ತರಿಸುವ/ಲೋಹವನ್ನು ಕತ್ತರಿಸುವ/ಕಲ್ಲನ್ನು ನಯನಾಗಿ ಕೆತ್ತುವ ದೊಡ್ಡ ಉಳಿ.

ಚಾಣಕ್ಕಿ

ಮೈನಾ, ಉಣ್ಣೆಗೊರವ, ಹಾರುವಾಗ ರೆಕ್ಕೆಯಲ್ಲಿ ಬಿಳಿ ಬಣ್ಣ ಕಾಣುವ ಹಕ್ಕಿ.

ಚಾಣಾಕ್ಷ

ಬುದ್ಧಿವಂತ, ಕುಶಲಿ, ಅನುಭವಿ.

ಚಾಣಾಕ್ಷತನ

ಬುದ್ಧಿವಂತಿಕೆ, ಸೂಕ್ಷ್ಸದೃಷ್ಟಿ, ವ್ಯವಹಾರ ಕುಶಲತೆ.

ಚಾತಿ

ಬುದ್ಧಿವಂತಿಕೆ, ಶಕ್ತಿ, ಬಲ.

ಚಾಪು

ಪ್ರಭಾವ

ಚಾಪು

ಕೋವಿಯ ಕುದುರೆ.

ಚಾಪೆ

ಮಂದಲಿಗೆ, ಈಚಲಗರಿ/ಹುಲ್ಲಿನ ಕಡ್ಡಿಯಿಂದ ಹೆಣೆದ ನೆಲಹಾಸು.

ಚಾರೆ

ಬೈನೆ ಮರದ ಹಗ್ಗ.

ಚಾಲತಿ

ರೂಢಿ, ಬಳಕೆಯಲ್ಲಿರುವ.

ಚಾಲಾಕಿ

ಚತುರ, ಎಚ್ಚರಿಕೆಯುಳ್ಳ, ಚುರುಕಾದ, ಚಟುವಟಿಕೆಯುಳ್ಳ.

ಚಾಲಾಕು

ಚುರುಕು, ಚಾತುರ್ಯ.

ಚಾಲಿ

ಸಿಪ್ಪೆಸಹಿತ ಒಣಗಿಸಿದ ಅಡಕೆ.

ಚಾಲ್ತಿ

ಚಾಲನೆ, ಅಭ್ಯಾಸ, ಚಲಾವಣೆ, ನಡವಳಿಕೆ,

ಚಾಲ್ತಿ

ರೂಢಿ.

ಚಾವಟಿ

ಚಾಟಿ, ಹುರಿ.

ಚಾವಡಿ

ಮನೆಯ ಮುಂದಿನ ಜಗಲಿ.

ಚಾವಣಿ

ಛಾವಣಿ, ಮನೆಯ ಮೇಲಿನ ಮಾಡು.

ಚಾಷ್ಟೆ

ಚೆಲ್ಲುತನ, ವಿನೋದ, ಹಾಸ್ಯ.

ಚಾಳಸು

ಹೀಯ್ಯಾಳಿಸು, ಹೀಗಳಿಸು, ಬೇರೆಯವರು ಮಾತಾಡಿದ್ದನ್ನು ಪುನರುಚ್ಚರಿಸು.

Search Dictionaries

Loading Results

Follow Us :   
  Download Bharatavani App
  Bharatavani Windows App