भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567891516Next >

ದಕ್ಕು

ಲಭ್ಯ, ದೊರಕು, ಸಿಕ್ಕು, ವಶವಾಗು

ದಕ್ಕು

ಜೀರ್ಣ (ತಿಂದಿದ್ದು ದಕ್ಕುವುದು)

ದಕ್ಕು

ಬಲಿತ ಎಲೆ (ವೀಳ್ಯದೆಲೆ ದಕ್ಕಾಗಿದೆ).

ದಕ್ಷ

ಕಾರ್ಯ ತತ್ಪರ, ನುರಿತ ಕೆಲಸಗಾರ, ನಿಷ್ಟ.

ದಗ

ಮೋಸ, ವಂಚನೆ.

ದಗಲೆ

ಸಡಿಲ, ಅಳ್ಳಕ

ದಗಲೆ

ಅರ್ಧ ತೋಳಿನ ಅಂಗಿ.

ದಗಲ್ಬಾಜಿ

ಮೋಸಗಾರ, ವಂಚಕ.

ದಗಾಕೋರ

ದಗಲ್ಭಾಜಿ.

ದಂಗು

ವಿಸ್ಮಯ, ಸೋಜಿಗ, ಗಾಬರಿ.

ದಗೆ

ಕಾವು, ಝಳ, ಸೆಖೆ, ತಾಪ.

ದಗ್ನೆದ್ದು

ತಟ್ಟನೆ ಎದ್ದು.

ದಂಟು

ಕಾಂಡ, ಕಡ್ಡಿ, ದಡಿ.

ದಟ್ಟಿ

ಮಡಿಪಂಚೆ,

ದಟ್ಟಿ

ಜರಿಯ ಅಂಚು.

ದಟ್ಟಿಸೀರೆ

ಚಿನ್ನಬೆಳ್ಳಿಯ ಜರಿಯ ಅಂಚಿನ ಸೀರೆ.

ದಂಡ

ವ್ಯರ್ಥ,

ದಂಡ

ಶಿಕ್ಷೆ, ಜುಲ್ಮಾನೆ.

ದಡ

ತೀರ, ದಂಡೆ, ಏರಿ, ಅಂಚು.

ದಡಕಾಣ್ಸು

ಗುರಿಮುಟ್ಟಿಸು.
< previous1234567891516Next >

Search Dictionaries

Loading Results

Follow Us :   
  Download Bharatavani App
  Bharatavani Windows App