भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ನಿರಗಿ

ನೆರಿಗೆ, ಸೀರೆಯ ಮಧ್ಯಭಾಗ, ಸೀರೆಯನ್ನು ಪದರಮಾಡಿ (ನೆರಿಗೆ ಹಿಡಿದು) ಸೊಂಟಕ್ಕೆ ಸಿಕ್ಕಿಸಿಕೊಳ್ಳುವ ಭಾಗ.

ನಿರ್ನಾಮ

ನಾಶಹೊಂದು, ಹೇಳಕ್ಕೆ ಹೆಸರಿಲ್ಲದಂತಾಗು, ಅಡಗಿಹೋಗು, ಸರ್ವನಾಶ.

ನಿರ್ವಾಹಿಲ್ಲ

ಗತ್ಯಂತರವಿಲ್ಲ, ಅನಿವಾರ್ಯ.

ನಿರಾತಂಕ

ಆತಂಕವಿಲ್ಲದಿರುವುದು, ತೊಂದರೆಯಿಲ್ಲದಿರುವುದು.

ನಿರಾಳ

ಸಲೀಸು,

ನಿರಾಳ

ಪ್ರಶಾಂತ, ನೆಮ್ಮದಿ.

ನಿರಿಗಿ

ನಿರಗಿ, ನೆರಿಗೆ.

ನಿರುಂಬ್ಳ

ನಿರಾತಂಕ, ನಿರಮ್ಮಳ, ಸಮಾಧಾನ, ನೆಮ್ಮದಿ.

ನಿಲ

ಬಾಗಿಲಿನ ಚೌಕಟ್ಟು.

ನಿಲ ನಿಲ್ಸುವುದು

ಕಟ್ಟಡದ ಬಾಗಿಲು/ಕಿಟಕಿಯ ಚೌಕಟ್ಟುಗಳನ್ನು ನಿಲ್ಲಿಸುವುದು.

ನಿಲ್ಲಿಸು

ಎತ್ತಿ ನಿಲ್ಲಿಸು, ನಿಲ್ಲುವಂತೆ ಮಾಡು.

ನಿಲುವಂಗಿ

ಮಂಡಿವರೆಗಿನ ಅಂಗಿ/ಉಡುಪು.

ನಿಲ್ಲು

ಇರು, ಹೋಗಬೇಡ, ಚಲಿಸದಿರು.

ನಿವಾಳ್ಸು

ನಿವಾಳಿಸು, ದೃಷ್ಟಿತೆಗೆ, ಸುತ್ತುಬರಿಸು.

ನಿಶ್ಯೇಷ

ಸಂಪೂರ್ಣನಾಶ,

ನಿಶ್ಯೇಷ

ಭಾಜಕ, ಸಂಖ್ಯೆಗಳನ್ನು ಭಾಗಿಸಿದಾಗ ಶೇಷ ಉಳಿಯದಿರುವುದು.

ನಿಷ್ಟುರ

ಖಡಾಖಂಡಿತ, ಅಪವಾದ.

ನೀಚ

ಕೇಡಿ, ದುಷ್ಟ.

ನೀಡು

ಕೊಡು, ಚಾಚು, ಕೈನೀಡು.

ನೀನು

ನಿನ್ನನ್ನು ಕುರಿತು.

Search Dictionaries

Loading Results

Follow Us :   
  Download Bharatavani App
  Bharatavani Windows App