भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಬೋಗರಿ

ಶಬ್ಧವಾಗುವುದು.

ಬೋಗಿ

ಕಿರನ್ ಬೋಗಿ ಎಂಬ ದೊಡ್ಡ ಜಾತಿಯ ಗಟ್ಟಿ ಮರ, ಉದ್ದಕ್ಕೆ ನೇರವಾಗಿ ಬೆಳೆಯುತ್ತದೆ.

ಬೋಗುಣಿ

ಅಡಿಗೆ ಮಾಡಲು ಉಪಯೋಗಿಸುವ ಒಂದು ಪಾತ್ರೆ, ದೊಡ್ಡಪಾತ್ರೆ.

ಬೋಗ್ಯ

ಹಣಕೊಟ್ಟು ಒಂದು ನಿರ್ಧಿಷ್ಟ ಅವಧಿಯವರೆಗೆ ಮನೆ/ಜಮೀನನ್ನು ಪಡೆಯುವುದು.

ಬೋಡು

ವಸಡು, ಹಲ್ಲಿಲ್ಲದ ವಸಡು,

ಬೋಡು

ತಲೆಬುರುಡೆ.

ಬೋಣಿ

ದಿನದ ಮೊದಲ ವ್ಯಾಪಾರ.

ಬೋಣ್ಗಿ

ಬೋಣಿಗೆ, ಬೋಣಿ.

ಬೋದ

ಎಚ್ಚರ, ಪ್ರಜ್ಞೆ.

ಬೋದಿಗೆ

ಕಂಬದ ಮೇಲೆ ತೊಲೆ ಕೂರಿಸಲು ಇರುವ ಮರದ ತುಂಡುತೊಲೆಗಳು.

ಬೋನ

ಅನ್ನ.

ಬೋನು

ಪಂಜರ, ಗೂಡು.

ಬೋರಂತ

ಬೋರ್ ಎಂಬ ಶಬ್ಧ.

ಬೋವೇರು

ದಂಡಿಗೆ ಹೊರುವವರು.

ಬೋಸುಡಿ

ವಿಧವೆ, ಕೆಟ್ಟ ನಡತೆಯವಳು.

ಬೋಳುಗಾಡಿ

ಸಾಮಾನು ಸಾಗಿಸಲು ಅನುಕೂಲವಾಗುವಂತೆ ಕಮಾನು ತೆಗೆದು ಹಾಕಿದ ಎತ್ತಿನದಾಡಿ.

ಬೌಬೌ

ನಾಯಿ ಬೊಗಳುವಿಕೆ.

ಬ್ಯರ್ಕೋಲು

ಬತ್ತ ಒಕ್ಕಲು ಮಾಡುವಾಗ ಹುಲ್ಲು ತಿರುಗಿಸಿ ಹಾಕಲು ಮಾಡಿಕೊಂಡ ಸುಮಾರು ಐದು ಅಡಿಯ ತುದಿಯಲ್ಲಿ ಅದರದೇ ಮುಳ್ಳು ಇರುವ ಸಣ್ಣ ಬಿದಿರಿನ ಕೊಕ್ಕೆ, ಬೆರ್ಕೋಲು.

ಬ್ಯಳ್ಗಾಗ

ಬೆಳಕು ಹರಿಯುವವರೆಗೂ.

ಬ್ಯಾಗ

ಬೇಗ.

Search Dictionaries

Loading Results

Follow Us :   
  Download Bharatavani App
  Bharatavani Windows App