भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಬಡ್ಗಿ

ಬಡಗಿ.

ಬಡ್ಡಿ

ಕೊಟ್ಟ ಹಣಕ್ಕೆ ಹೆಚ್ಚುವರಿ ಹಣ ಪಡೆಯುವುದು.

ಬಡ್ಡು

ಕೊಳೆ, ಮಣ್ಣು,

ಬಡ್ಡು

ಹರಿತವಿಲ್ಲದ, ಮಂಡ,

ಬಡ್ಡು

ದಡ್ಡ, ಚುರುಕಿಲ್ಲದ. (ಅಲಂ)

ಬಡ್ಡೆ

ಮರದ ಬುಡ, ಕಾಂಡ.

ಬಂಡ್ವಾಳ

ಅಸಲು, ತೊಡಗಿಸುವ ಹಣ.

ಬಣಾಲೆ

ಬಾಂಡಲೆ, ಬಾಂಡ್ಲೆ, ತಳ ಗುಂಡಗಿದ್ದು ಅಗಲ ಬಾಯಿರುವ ಪಾತ್ರೆ/ವಸ್ತು.

ಬಣ್ಣದ ಸೌತೆಕಾಯಿ

ಗದ್ದೆ ಸೌತೆಕಾಯಿ.

ಬಂತು

ಬಂದಿತು, ಬಂದಿದೆ. ಬಂದರು (ಅಮ್ಮ ಬಂತು).

ಬತ್ತ

ಒಂದು ಮುಖ್ಯ ಆಹಾರಧಾನ್ಯ.

ಬತ್ತದ ಚಿಟ್ಟೆ

ಬತ್ತ ಹಳೆಯದಾಗುತ್ತ ಬಂದಂತೆ ಅದರಲ್ಲಿ ಹುಟ್ಟಿಕೊಳ್ಳುವ ಸಣ್ಣ ಚಿಟ್ಟೆ.

ಬತ್ತದ ಹೊಡೆ

ಬತ್ತದ ಕದಿರು, ಬತ್ತದ ತೆನೆ.

ಬತ್ತದೆ

ಬರುತ್ತದೆ.

ಬತ್ತಾನೆ

ಬರುತ್ತಾನೆ (ಪು).

ಬತ್ತಾಬತ್ತಾ

ಬರುಬರುತ್ತಾ, ಈಚೀಚೆಗೆ.

ಬತ್ತಾರೆ

ಬರುತ್ತಾರೆ (ಬ.ವ).

ಬತ್ತಾಸು

ಸಕ್ಕರೆಯ ಮಿಠಾಯಿ.

ಬತ್ತಾಳೆ

ಬರುತ್ತಾಳೆ (ಸ್ತ್ರೀ).

ಬತ್ತಿ

ಹತ್ತಿಯಿಂದ ಮಾಡಿದ ದಾರ, ತೆಳು ಬಟ್ಟೆಯಿಂದ ದಾರದಂತೆ ಹೊಸೆದಿದ್ದು.

Search Dictionaries

Loading Results

Follow Us :   
  Download Bharatavani App
  Bharatavani Windows App