भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಬಲಗೊಡತಿ

ಮದುಮಗಳ ಜೊತೆಗಾತಿ.

ಬಲಮಗ್ಲು

ಮಲಗಿದಾಗ ಬಲಭಾಗ.

ಬಲೆ

ನೇಯ್ದ ಹಗ್ಗದ ಜಾಲ, ಜೇಡರ ಬಲೆ.

ಬಲ್ಗಡೆ

ಬಲಗಡೆ, ಬಲಭಾಗ, ಬಲಮಗ್ಗುಲು.

ಬಲ್ಲಿ

ಬನ್ನಿ.

ಬಸರಿ

ಗರ್ಭಿಣಿ, ಗರ್ಭವತಿ.

ಬಸರಿಮರ

ಗೋಳಿ ಮರದಂತೆ ಬೇರೆ ಮರದ ಪೊಟರೆಯೊಳಗೆ ಬೀಜಬಿದ್ದು ಅಲ್ಲಿಯೇ ಗಿಡಬೆಳೆದು ಬೇರು ನೆಲದವರೆಗು ಹೋಗಿ ಮರವಾಗಿ ಬೆಳೆದು ಮೂಲ ಮರವನ್ನೇ ಸಾಯಿಸುತ್ತವೆ.

ಬಸವ

ಗೂಳಿ, ಹೋರಿ, ಅಲಂಕಾರ ಮಾಡಿದ ಎತ್ತು.

ಬಸವನ ಹುಳ

ಸಗಣಿಯನ್ನು ಉಂಡೆ ಮಾಡಿಕೊಂಡು ಕಚ್ಚಿಕೊಂಡು ಹರಿದಾಡುವ ಕೀಟ.

ಬಸವನ್ನ ಆಡ್ಸವ್ಞ

ಎತ್ತಿಗೆ ಅಲಂಕಾರ ಮಾಡಿ ಮನೆಮನೆಗೆ ಕರೆತಂದು ಭಿಕ್ಷೆ ಬೇಡುವವ.

ಬಸವಳಿ

ಸಾಕಾಗು, ಸುಸ್ತಾಗು.

ಬಸಿ

ಸುರಿ, ಬಗ್ಗಿಸು.

ಬಸುರು

ಗರ್ಭ, ಹೊಟ್ಟೆ, ಬಸಿರು.

ಬಸ್ರಿ

ಬಸರಿ, ಬಸುರಿ, ಗರ್ಭಿಣಿ.

ಬಸ್ಲೆ

ಆಹಾರವಾಗಿ ಉಪಯೋಗಿಸುವ ಒಂದು ಬಳ್ಳಿ, ಬಸಲೆ.

ಬಸ್ಲೆ ಚಪ್ರ

ಬಸ್ಲೆ ಬಳ್ಳಿಯನ್ನು ಹಬ್ಬಿಸುವ ಚಪ್ಪರ.

ಬಸ್ಲೆ ಬೀಳು

ಬಸಲೆಯ ಬಳ್ಳಿ.

ಬಸ್ಲೆದಡಿ

ಬಸಲೆಯ ಎಲೆಯನ್ನು ತೆಗೆದು ಉಳಿದ ದಂಟು.

ಬಳಗ

ಬಂಧುಬಾಂಧವರು.

ಬಳಪ

ಸ್ಲೇಟಿನ ಮೇಲೆ ಬರೆಯುವ ಸಣ್ಣಕಡ್ಡಿಯಂತಹ ಸೀಮೆಸುಣ್ಣ.

Search Dictionaries

Loading Results

Follow Us :   
  Download Bharatavani App
  Bharatavani Windows App