Malenada Nudikosha (KANNADA-KJU)
Karnataka Janapada University
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಭಂಗ
ಕಷ್ಟ.
ಭಂಗಿ
ಮತ್ತೇರಿಸುವ ಸೊಪ್ಪು, ಗಾಂಜಾ.
ಭಂಗಿ ಗಿಡ
ಗುಡ್ಡದ ಸರುಕಲಿನಲ್ಲಿ ಬೆಳೆಯುವ ಗಿಡ, ಇದರ ಎಲೆ/ಬೀಜ ತಿಂದರೆ ತುಂಬಾ ಮತ್ತುಬರುತ್ತದೆ.
ಭಂಗು
ಮುಖದ ಮೇಲೆ ಉಂಟಾಗುವ ಕಪ್ಪು ಕಲೆ/ಚರ್ಮರೋಗ.
ಭಗ್
ಬೆಂಕಿ ತಕ್ಷಣ ಹೊತ್ತಿಕೊಳ್ಳುವುದನ್ನು ಸೂಚಿಸುವ ಶಬ್ಧ.
ಭಗ್ಗಂತ
ತಕ್ಷಣ, ಧಡಕ್ಕನೆ, ಕ್ಷಣಮಾತ್ರದಲ್ಲಿ.
ಭಗ್ವಂತ
ಭಗವಂತ, ದೇವರು.
ಭಜನೆ
ದೇವರನ್ನು ಸ್ತುತಿಸುವುದು, ಹಾಡಿನಿಂದ ಸ್ತುತಿ.
ಭಟ್ಟಿಜಾರು
ಕರುಳು ನುಲಿದು ಕೊಳ್ಳುವುದು.
ಭಟ್ಟಿಸರಾಬು
ಮನೆಯಲ್ಲೆ ತಯಾರಿಸಿದ ಮಧ್ಯ/ಸಾರಾಯಿ.
ಭಂಡ
ನಾಚಿಕೆಗೆಟ್ಟವನು.
ಭಂಡಬಾಳು
ಹೀನ ಸ್ಥಿತಿ. ಹೀನವಾದ ಜೀವನ.
ಭರಣಿ
ಉಪ್ಪಿನಕಾಯಿ/ತುಪ್ಪ ಹಾಕಿಡುವ ಜಾಡಿ
ಭರಣಿ
ಒಂದು ಮಳೆ ನಕ್ಷತ್ರ.
ಭರಾಟಿ
ವೇಗ, ರಭಸ.
ಭಾಗ
ಪಾಲು.
ಭಾಗಸ್ಥ
ಪಾಲುದಾರ.
ಭಾಗ್ಯ
ಪುಣ್ಯ.
ಭಾರ
ತೂಕ, ವಜನು.
ಭಾವ