भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಮಂಡ್ರಗಪ್ಪೆ

ದೊಡ್ಡಕಪ್ಪೆ, ಡೊಂಗರ ಗಪ್ಪೆ.

ಮಂಡಾಳೆ

ಅಡಿಕೆ ಹಾಳೆಯಿಂದ ಮಾಡಿದ ತಲೆಯುಡುಗೆ/ಟೊಪ್ಪಿ.

ಮಂಡಿ

ಮೊಣಕಾಲಿನ ಗಂಟು,

ಮಂಡಿ

ಅಡಿಕೆಯ ಸಗಟು ವ್ಯಾಪಾರದ ದಾಸ್ತಾನು ಮಳಿಗೆ.

ಮಂಡೆ

ತಲೆ, ಶಿರ.

ಮಂದ

ನಿಧಾನ, ಆಲಸ್ಯ

ಮಂದ

ಕಾಂತಿ ಹೀನ, ಮಬ್ಬು

ಮಂದ

ದಪ್ಪ.

ಮಂದಬುದ್ಧಿ

ತಿಳಿಗೇಡಿ, ದಡ್ಡ.

ಮಂದಬೆಣ್ಕು

ಮಬ್ಬು ಬೆಳಕು.

ಮಂದಾರ

ತಿಳಿಹಳದಿ ಬಣ್ಣದ ಹೂ/ಅದರ ಗಿಡ.

ಮಕಾಡೆ

ಮುಖ ಕೆಳಗೆ ಮಾಡಿ (ಮಕಾಡೆ ಮಲಗುವುದು).

ಮಕ್ಕಿ

ಮಳೆ ಬಂದರೆ ಮಾತ್ರ ನೀರಿದ್ದು ಉಳಿದಂತೆ ಒಣಭೂಮಿ, ಮೇಲಿನ ನೀರಿಲ್ಲದ ಗದ್ದೆ.

ಮಕ್ಕಿಗದ್ದೆ

ನೀರಿಲ್ಲದ ಮೇಲಿನ ಗದ್ದೆ.

ಮಖ

ಮಗೆ ಮಳೆ, ಒಂದು ಮಳೆ ನಕ್ಷತ್ರ, ಮುಖ.

ಮಗ

ಪುತ್ರ, ಸುತ.

ಮಗಚು

ಮಗ್ಚು, ತಿರುವಿಹಾಕು.

ಮಗಳು

ಪುತ್ರಿ, ಸುತೆ.

ಮಗಿ

ತೋಡು, ದ್ರವಪದಾರ್ಥವನ್ನು ತೋಡು (ನೀರುತೋಡು/ಮಗಿ).

ಮಗ್ಗಿ

ಲೆಕ್ಕ, ಗುಣಾಕಾರ.

Search Dictionaries

Loading Results

Follow Us :   
  Download Bharatavani App
  Bharatavani Windows App