भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಮೈದ್ನ

ಗಂಡನ ತಮ್ಮ ಅಥವಾ ತಂಗಿಯ ಗಂಡ.

ಮೈನೆರೆ

ಋತುಮತಿಯಾಗುವುದು, ದೊಡ್ಡವಳಾಗು.

ಮೈಮುರಿ

ಕಷ್ಟಪಡು.

ಮೈಮುಟ್ಟು

ದೇಹಸ್ಪರ್ಶಿಸು,

ಮೈಮುಟ್ಟು

ಮದುವೆಯಲ್ಲಿ ಕೊಡುವ ಉಡುಗೊರೆ.

ಮೈಮೆ

ಮಹಿಮೆ, ಪ್ರತಾಪ.

ಮೈಮೇಲೆ ಬರು

ದೆವ್ವ ಹಿಡಿ, ಆವೇಶಗೊಳ್ಳು.

ಮೈಯಿಂದ ಹೋಗು

ರಕ್ತಸ್ರಾವವಾಗು.

ಮೈಲಿಕಲ್ಲು

ಅಳತೆಯ ಗುರುತಿಗೆ ಹಾಕಿರುವ ಕಲ್ಲು.

ಮೈಲುತುತ್ತು

ನೀಲತುತ್ತೆ, ಕಾಪರ್ ಸಲ್ಫೇಟ್, ಅಡಿಕೆಮರಕ್ಕೆ ರಾಳದೊಂದಿಗೆ ಹೊಡೆಯುವ ಔಷಧಿ.

ಮೈಸವ್ರು

ಮೈದಡವು, ಮೈಸವರು.

ಮೈಸಾಲ

ದೀರ್ಘಾವಧಿ ಸಾಲ, ಬಡ್ಡಿಯ ಸಾಲ.

ಮೈಸುಲಿ

ಹಾಸಿಗೆ ಹುಣ್ಣು, ಬಹಳ ದಿನ ಮಲಗಿ ಮಲಗಿ ಆದ ಹುಣ್ಣು.

ಮೊಂಡ

ಹಟಮಾರಿ.

ಮೊಂಡರಗಪ್ಪೆ

ದಪ್ಪಗಾತ್ರದ ಕಪ್ಪೆ.

ಮೊಂಡು

ಚೂಪಿಲ್ಲದ,

ಮೊಂಡು

ಹಠವಾದಿ. (ಅಲಂ)

ಮೊಗ

ಮಗು, ಬಾಲೆ.

ಮೊಗೆ

ಚಿಕ್ಕಮಣ್ಣಿನ ಕೊಡ, ಸಣ್ಣ ಬಾಯಿರುವ ಮಣ್ಣಿನ ಮಡಕೆ.

ಮೊಟ್ಟು

ಪೊದೆ, ಮಟ್ಟು.

Search Dictionaries

Loading Results

Follow Us :   
  Download Bharatavani App
  Bharatavani Windows App