भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಮೊಣಕಾಲು

ಮಂಡಿಯಿಂದ ಪಾದದವರೆಗಿನ ಕಾಲಿನ ಭಾಗ.

ಮೊಣಕೈ

ಕೆಳಗಿನ ಅರ್ಧಕೈ.

ಮೊನೆ

ತುದಿ, ಚೂಪಾದ ತುದಿ.

ಮೊಸ್ಳೆ

ಮೊಸಳೆ, ದೊಡ್ಡ ಜಲಚರ, ಮಸಳೆ.

ಮೋಟ

ಚೊಟ್ಟ.

ಮೋಟು

ಗಿಡ್ಡ, ಕುಬ್ಜ.

ಮೋಡ

ಮುಗಿಲು.

ಮೋಡಗಟ್ಟಿದೆ

ಮೋಡ ದಟ್ಟವಾಗಿದೆ, ಮಳೆ ಬರುವ ಸೂಚನೆ.

ಮೋಡ ಹಿರಿ

ದಟ್ಟಮೋಡ ಸರಿಯುವುದು.

ಮೋಡಿ

ಮರುಳು ಮಾಡು, ಸಂಮೋಹನಗೊಳಿಸು

ಮೋಡಿ

ಗುಂಡಗಿಲ್ಲದ ಬರವಣಿಗೆ.

ಮೋಣು

ಯೋನಿ.

ಮೋಪು

ಸರಕ್ಕೆ ಜೋಡಿಸಿದ ಆಭರಣ, ಸರದ ಎಳೆಗಳು ಕೂಡುವ ಕೊಂಡಿ.

ಮೋರಿ

ನೀರು ಹರಿವ ಸಣ್ಣನಾಲೆ.

ಮ್ಯಾಗೈ

ಹಸ್ತದ ಹಿಂಬದಿ.

ಮ್ಯಾಣ

ಮೇಣ.

ಮ್ಯಾಣೆ

ಗಂಟಲು.

ಮ್ಯಾಲೆ

ಮೇಲೆ.

ಮ್ಯಾಳ

ಮೇಳ.

ಮ್ಯೆಲ್ಲಕ್ಕೆ

ಮೆಲ್ಲಗೆ.

Search Dictionaries

Loading Results

Follow Us :   
  Download Bharatavani App
  Bharatavani Windows App