भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಮಡ್ಲಕ್ಕಿ

ಮಡಿಲು ತುಂಬಿಸುವ ಅಕ್ಕಿ.

ಮಡಿ

ಪಾತಿ, ಬಿತ್ತನೆ ಮಾಡಲು ಹದಗೊಳಿಸಿದ ಚೌಕಾಕಾರದ ಭೂಮಿ

ಮಡಿ

ಶುಚಿ

ಮಡಿ

ಒಣಗಿಸಿದ ಪದಾರ್ಥಗಳನ್ನು ಒಟ್ಟುಮಾಡು (ಅಡಿಕೆ ಮಡಿ).

ಮಡಿಕೆ

ಮಡಿಸಿದುದು, ನೆರಿಗೆ.

ಮಡ್ಕಿ

ಮಡಿಕೆ.

ಮಡ್ಡಿ

ತಳದಲ್ಲಿ ನಿಂತ ಗಸಿ,

ಮಡ್ಡಿ

ದನಕರುಗಳಿಗಾಗಿ ಬೇಯಿಸಿದ ತಿನಿಸು.

ಮಡ್ಲು

ಮಡಿಲು,

ಮಡ್ಲು

ತೆಂಗು/ಅಡಿಕೆಯ ಹೆಡ್ಲು/ಗರಿ

ಮಡ್ಲು

ಕಣ ಗುಡಿಸುವ ದೊಡ್ಡ ಗರಿ.

ಮಡ್ಳೆ

ಗಟ್ಟಿಮರ, ಹೂವುಕಾಯಿ ಬಿಡುತ್ತದೆ.

ಮಣಕ

ಇನ್ನೂ ಪ್ರಾಯಕ್ಕೆ ಬರುತ್ತಿರುವ ಜಾನುವಾರು.

ಮಣಲು

ಮರಳು.

ಮಣಿಕಟ್ಟು

ಹಸ್ತ/ಪಾದದ ಮೂಳೆ ಮತ್ತು ಸಂದುಗಳು

ಮಣಿಕಟ್ಟು

ಲೆಕ್ಕ ಕಲಿಸುವ ಮಣಿಗಳಿರುವ ಚೌಕ.

ಮಣಿಹಾಡ್ಲಹಕ್ಕಿ

ದೂಪದ ಕಾಯಿ, ಕೂಳೆಕಾಯಿ ತಿನ್ನುವ ಹಸಿರು/ಕಪ್ಪುಹಕ್ಕಿ.

ಮಣ್ಣು

ಧೂಳು, ನೆಲ, ಭೂಮಿ.

ಮಣೆ

ಮರದ ಪೀಠ, ನೆಲಮಟ್ಟಕ್ಕೆ ಕುಳಿತುಕೊಳ್ಳುವ ಹಲಗೆಯ ತುಂಡು.

ಮಣೆಗಾರ್ಕಿ

ಪಾರುಪತ್ಯಗಾರಿಕೆ.

Search Dictionaries

Loading Results

Follow Us :   
  Download Bharatavani App
  Bharatavani Windows App