भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಮಣ್ಣೊಡ್ಡ

ಮಣ್ಣಿನ ಕೆಲಸ ಮಾಡುವವನು.

ಮತ್ತಿ ಅವರೆ

ಕೆಂಪುಬೀಜ, ಹಸಿರು ಕೆಂಪುಕಾಯಿ.

ಮತ್ತಿಮರ

ಗಟ್ಟಿನಾಟದ ಮರ.

ಮತ್ತು

ಅಮಲು.

ಮತ್ತೆ

ಪುನಃ, ತಿರುಗಿ, ಇನ್ನೊಂದು ಸಲ.

ಮತ್ತೆ ಮತ್ತೆ

ಪುನಃ, ಪುನಃ, ಪದೇ ಪದೇ.

ಮತ್ತೊಂದು

ಇನ್ನೊಂದು.

ಮತ್ತೋಟು

ಇನ್ನಷ್ಟು, ಮತ್ತಷ್ಟು.

ಮದರಂಗಿ

ಗೋರಂಟಿ.

ಮದ್ದರ್ಸನ ಮರ

ನಂದಿಬಟ್ಟಲಿನಂತೆ ಹೂ ಬಿಡುವ, ಹಾಲು ಒಸರುವ ಔಷಧಿಯುಕ್ತ ಸಣ್ಣಮರ.

ಮದ್ಲಗಿತ್ತಿ

ಮದುಮಗಳು.

ಮದಲಿಂಗ

ಮದುಮಗ.

ಮದ್ದಾಲೆ ಮರ

ದೊಡ್ಡ ಜಾತಿಯ ಮರ, ಇದರ ತೆಪ್ಪೆ ಔಷಧಿಯುಕ್ತ, ಕೊಡೆ ಅಮಾವಾಸ್ಯೆಯಂದು ಬೆಳಗಾಗುವ ಮೊದಲೇ ತೆಪ್ಪೆಯ ರಸವನ್ನು ಕುಡಿಯುತ್ತಾರೆ.

ಮದ್ಲಿಂದ

ಮೊದಲಿಂದ.

ಮದ್ದು

ಔಷಧಿ.

ಮದುಮಕ್ಳು

ಮದುಮಗ ಮತ್ತು ಮದುಮಗಳು.

ಮದ್ದುಹಾಕದು

ಗೋಸುಂಬೆಯನ್ನು ಕೊಂದು ತಯಾರಿಸಿದ ವಿಷವನ್ನು ಊಟದಲ್ಲಿ ಬೆರೆಸಿ ಕೊಡುವುದು ಎಂಬ ನಂಬಿಕೆ.

ಮದ್ದುಹಿಂಡು

ಕೆಮ್ಮು, ಕಫ, ಗೂರಲಿಗೆ ಮದ್ದಿನ ಸೊಪ್ಪನ್ನು ಅರೆದು ಕುಡಿಸುವುದು.

ಮದೆ

ಮದವೆ, ಲಗ್ನ, ವಿವಾಹ.

ಮದೆಮನೆ

ಮದುವೆಮನೆ.

Search Dictionaries

Loading Results

Follow Us :   
  Download Bharatavani App
  Bharatavani Windows App