भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಮದೋಣ್ಗ

ಮದುವಣಿಗ.

ಮದೋಳ್ಗಿ

ಮದ್ಲಗಿತ್ತಿ.

ಮನಕ

ಮಲಗು.

ಮನಗಾಣು

ತಿಳಿದುಕೋ.

ಮನ್ ತನ

ಮನೆತನ, ವಂಶ.

ಮನ್ ದಳ

ಮನೆಕಟ್ಟುವ ಜಾಗ, ನಿವೇಶನ.

ಮನ್ ಮನೆ

ಪ್ರತಿಮನೆ, ಪ್ರತಿಯೊಂದು ಮನೆ.

ಮನಸ್ತಾಪ

ವೈಮನಸ್ಸು.

ಮನ್ನ

ಮೂಗ, ಬಾಯಿ/ಮಾತು ಬರದೇಯಿರುವುದು.

ಮನ್ನಿಂದ

ಮೊನ್ನೆಯಿಂದ.

ಮನುಗು

ಮಲಗು, ನಿದ್ದೆಮಾಡು.

ಮನೆ ಆಯ

ನಿಜಮನೆಯ ಅಳತೆಯನ್ನು ಮನೆಯ ಯಜಮಾನರ ನಕ್ಷತ್ರಕ್ಕೆ ತಕ್ಕಂತೆ ನಿಗದಿಪಡಿಸುವುದು.

ಮನೆನೋಡೋಶಾಸ್ತ್ರ

ಗಂಡು ಹೆಣ್ಣು ಒಪ್ಪಿಗೆಯಾದ ಮೇಲೆ ಪರಸ್ಪರರ ಮನೆ ನೋಡಲು ಹೋಗುವುದು.

ಮನೆಯಾಳ್ತನ

ಮಗಳನ್ನು ಮದುವೆ ಮಾಡಿಕೊಟ್ಟು ಅಳಿಯನನ್ನು ಮನೆಯಲ್ಲಿಯೇ ಇಟ್ಟುಕೊಳ್ಳುವುದು.

ಮನ್ನೆ

ಮೊನ್ನೆ.

ಮಲ್ಗು

ಮಲಗು.

ಮಬ್ಬು

ಮಸುಕು, ಸ್ಪಷ್ಟವಾಗಿ ಕಾಣದಿರುವುದು.

ಮಬ್ಬುಗತ್ಲೆ

ಸಂಜೆಗತ್ತಲು.

ಮಯತ್ತು

ಅನುಭವ (ಮಯತ್ತು ಇಲ್ಲದಿದ್ರೆ ಕೆಲಸ ಮಾಡುವುದು ಕಷ್ಟ.)

ಮರ

ದೊಡ್ಡಗಿಡ, ವೃಕ್ಷ, ತರು

Search Dictionaries

Loading Results

Follow Us :   
  Download Bharatavani App
  Bharatavani Windows App