भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಮಸಿ

ಶಾಯಿ

ಮಸಿ

ಕೊಳೆ

ಮಸಿ

ಕೋವಿಗೆ ತುಂಬುವ ರಂಜಕದ ಪುಡಿ.

ಮಸಿಚೀಲ

ಶಿಕಾರಿಯವರು ಬಳಸುವ ಮದ್ದುಗುಂಡು ತುಂಬಿಡುವ ಬಟ್ಟೆ ಅಥವಾ ಚರ್ಮದ ಚೀಲ.

ಮಸಿಡಬ್ಬಿ

ರಂಜಕದ ಪುಡಿಯನ್ನು ತುಂಬಿಸಿಡುವ ಡಬ್ಬಿ.

ಮಸುಕು

ಮಬ್ಬು, ಮಂದ ಬೆಳಕು.

ಮಸ್ತು

ಹೆಚ್ಚು, ಯತೇಚ್ಛ.

ಮಸೆಗೋಲು

ಬೆಣಚು ಕಲ್ಲಿನ ಪುಡಿ ಹಾಕಿ ಆಯುಧಗಳನ್ನು ಹರಿತಗೊಳಿಸುವ ಮರದ ತುಂಡು.

ಮಸೆಹುಲ್ಲು

ಚಾಪೆ ಮತ್ತು ಇತರ ವಸ್ತುಗಳನ್ನು ಮಾಡಲು ಉಪಯೋಗಕ್ಕೆ ಬರುವ ಒಂದು ಜಾತಿಯ ಹುಲ್ಲು.

ಮಳ

ಅಳತೆ, ಕೈಗಂಟಿನಿಂದ ಮಧ್ಯ ಬೆರಳಿನ ತುದಿಯವರೆಗಿನ ಅಳತೆ ಒಂದು ಮಳ/ಮೊಳ.

ಮಳ್ ಕೆ

ಮೊಳಕೆ.

ಮಳಗಾಲ

ಮಳೆಗಾಲ, ಮಳೆ ಹುಯ್ಯುವ ಕಾಲ.

ಮಳಲು

ಮರಳು, ಹೂಗೆ.

ಮಳ್ಳು

ಮರುಳು, ಹುಚ್ಚು,

ಮಳ್ಳು

ಮಳಲು.

ಮಳೆ

ಮುಗಿಲಿನಿಂದ ನೀರು ಸುರುಯುವುದು, ವರ್ಷ, ವೃಷ್ಟಿ

ಮಳೆ

ಮೊಳೆ.

ಮಳೆಬಿಲ್ಲು

ಕಾಮನಬಿಲ್ಲು.

ಮಳೆಹನಿಗಡ್ಡದೆ

ಮಳೆ ಹನಿ ಹಾಕುವುದು ನಿಂತಿದೆ, ಮಳೆ ನಿಂತಿದೆ.

ಮಳೆ ಹುಯ್ಯು

ಮಳೆ ಸುರಿ, ಮಳೆ ಬರುವುದು.

Search Dictionaries

Loading Results

Follow Us :   
  Download Bharatavani App
  Bharatavani Windows App