भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ರಭ್ಸ

ರಭಸ.

ರವಕಿ

ಕುಪ್ಪಸ.

ರವಕಿ ಕಣ

ಕುಪ್ಪಸದ ಬಟ್ಟೆ.

ರಸ

ದ್ರವ, ನೀರು.

ರಸಿಗಿ

ಕೀವು.

ರಸ್ತಿ

ರಸ್ತೆ, ದಾರಿ, ಹಾದಿ.

ರಾಕ್ಷಸ

ರಕ್ಕಸ, ದಾನವ.

ರಾಗಟೆ

ತಲೆಗೆ ಹಾಕುವ ಆಭರಣ.

ರಾಗಿ

ಒಂದು ಆಹಾರ ಧಾನ್ಯ.

ರಾಜಮುಡಿ

ಒಂದು ಜಾತಿಯ ಬತ್ತದ ತಳಿ.

ರಾಜಿ

ಸಂಧಾನ, ಒಡಂಬಡಿಕೆ, ಒಪ್ಪಂದ.

ರಾಟೆ

ತಿರುಗಣೆ, ನೀರು ಸೇದುವ ಸಾಧನ.

ರಾಟೆ

ಬೇಯಿಸಿದ ಬತ್ತವನ್ನು ಕುಟ್ಟಿ ಅವಲಕ್ಕಿ ಮಾಡುವ ಮರದ ಸಾಧನ.

ರಾಡಿ

ಕೆಸರು.

ರಾಣಾರಂಪ

ರಣರಂಪ.

ರಾತ್ರೆ

ರಾತ್ರಿ, ಇರುಳು.

ರಾವು ಬಿಡಿಸುವುದು

ಮೈಗೆ ಹಿಡಿದ ದುಷ್ಟಶಕ್ತಿಯನ್ನು ಬಿಡಿಸುವುದು.

ರಾಸಿ

ರಾಶಿ.

ರಿವಾಜು

ಪದ್ಧತಿ, ಆಚರಣೆ.

ರೀಪು

ಹೆಂಚು ಹೊದಿಸಲು ಪಕಾಸಿಯ ಮೇಲೆ ಹಾಕುವ ಮರದ ಪಟ್ಟಿಗಳು.

Search Dictionaries

Loading Results

Follow Us :   
  Download Bharatavani App
  Bharatavani Windows App