भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ವಯಸ್ಸಾಗು

ವೃದ್ಧಾಪ್ಯ, ಸಾಕಷ್ಟು ವಯಸ್ಸನ್ನು ಕಳೆದಿರುವುದು.

ವಯಸ್ಸು

ಒಂದು ಜೀವಿಯ ಆಯಸ್ಸು.

ವಯಸ್ಸು

ಹರೆಯ, ಪ್ರಾಯ.

ವಯಿನ

ಅನುಕೂಲ, ಲಾಯಕ್ಕು.

ವಯಿಸು

ಒಪ್ಪಿಸು, ಕೊಡು, ವರ್ಗಾಯಿಸು.

ವಯ್ಯಾರ

ಒಯ್ಯಾರ, ಬೆಡಗು.

ವರಳು

ಒರಳು, ರುಬ್ಬುವ/ಕಡೆಯುವ ಕಲ್ಲು, ಬತ್ತಕುಟ್ಟಲು ನೆಲದಲ್ಲಿ ಹುಗಿದ ಕಲ್ಲು.

ವರಿ

ಕುಕ್ಕು, ಸಾಯಿಸು (ಹೇನುವರಿ).

ವರಿ

ಅಂಟಿಸು, ಲೇಪಿಸು, ಹಚ್ಚು.

ವರುಕ್ಕಾ

ಮಲಗಿಕೋ, ನಿದ್ದೆಮಾಡು

ವರುಕ್ಕಾ

ಒರಗು, ವರ್ಗು.

ವರುಸ್ತೊಡ್ಕು

ದೀಪವಳಿಯ ಮರುದಿನ ಕರಿ, ಕರಿಯ ಮರುದಿನ ವರ್ಷ ತೊಡ್ಕು, ಹಬ್ಬಗಳ ಮರುದಿನ

ವರ್ಕ

ಹಚ್ಚಿಕೊ, ಲೇಪಿಸಿಕೋ, (ಮುಲಾಮು ವರ್ಕ, ಎಣ್ಣೆ ವರ್ಕ).

ವರ್ಗಿ

ವಾರಿಗೆ, ಓರಿಗೆ, ಒಂದೇ ವಯಸ್ಸಿನ (ಒಂದೆ ವರ್ಗಿಯವರು).

ವರ್ಗು

ಒರಗು, ಹಿಂದಕ್ಕೆ ಬೆನ್ನು ಆನಿಸಿಕೊಂಡು ಕುಳಿತುಕೊ.

ವರ್ಗು

ಮಲಗು, ನಿದ್ದೆ ಮಾಡು, ನಿದ್ದೆಹೋಗು.

ವರ್ಚ

ವಾರೆಕಣ್ಣುಳ್ಳವನು. (ಪು)

ವರ್ಚಗಣ್ಣು

ವಾರೆಗಣ್ಣು, ಮೆಳ್ಳಗಣ್ಣು.

ವರ್ಚಿ

ವಾರೆಕಣ್ಣುಳ್ಳವಳು. (ಸ್ತ್ರಿ)

ವರ್ತನೆ

ನಡವಳಿಕೆ.

Search Dictionaries

Loading Results

Follow Us :   
  Download Bharatavani App
  Bharatavani Windows App