Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Abiogenesis
ಅಜೀವಿ ಜನನ
Abnormal
ಅಪಸಾಮಾನ್ಯ
Abomasum
ನಿಜೊಡಲು, ಮೆಲುಕುಪ್ರಾಣಿಗಳ ನೈಜ ಜಠರ, ನಾಲ್ಕನೆಯ ಜಠರ
Aborted organ
ವೃದ್ಧಿರೋಧಿತ ಅಂಗ, ಕುರುಟು ಅಂಗ
Aborted seed
ಗೊಡ್ಡು ಬೀಜ, ಕುರುಟು ಬೀಜ
Abortion
ಗರ್ಭಪಾತ, ಗರ್ಭಸ್ರಾವ
Absolute weed
ವೃದ್ಧಿಯಾಗದ ಪೂರ್ಣಪ್ರಮಾಣದ ಕಳೆ
Absorbed cat ion
ಅವಶೋಷಿತ ಧನ ಅಯಾನು
Absorption
ಹೀರಿಕೆ, ಅವಶೋಷಣೆ
Abyssinian mustard
ಅಬಿಸಿನಿಯನ್ ಸಾಸುವೆ
Acaricide
ನುಶಿನಾಶಕ
Accentric
ಅಕೇಂದ್ರಿತ
Accentuate (cell)
ಪ್ರವರ್ಧಿತ (ಕೋಶ)
Accepted tolerance
ಸ್ವೀಕೃತ ಸಹಿಷ್ಣುತೆ
Accessory
ಹೆಚ್ಚಿನ / ಸಹಾಯಕ (ಸಾಮಗ್ರಿ)
Acclimatization
ಹವಾಗುಣಕ್ಕೆ ಹೊಂದಿಕೊಳ್ಳುವಿಕೆ
Accumulation
ಸಂಚಯನ
Accuracy
ಯಥಾರ್ಥತೆ, ನಿಷ್ಕೃಷ್ಪತೆ. ಖಚಿತತೆ
Acervulus
ಪುಂಜಿತ, ಸಮೂಹಿತ
Acetification