भारतीय भाषाओं द्वारा ज्ञान

Knowledge through Indian Languages

Dictionary

Krishi Vijnana Padakosha (Glossary of Agriculture Sciences) (UAS-B)

University of Agricultural Sciences, Bengaluru

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Cashew nut

ಗೋಡಂಬಿ ಬೀಜ, ಗೇರು ಬೀಜ

Cassia

ತಗಸೆ, ಚಗಚೆ

Castor

ಹರಳು, ಔಡಲ

Cauliflower

ಹೂಕೋಸು

Celery

ಪಚಡಿ ಸೊಪ್ಪು, ಗುಡ್ಡದ ಸೊಪ್ಪು, ಸೆಲರಿ ಸೊಪ್ಪು

Champaka

ಸಂಪಿಗೆ, ಚಂಪಕ

Cherry tomato

ಚೆರ್ರಿ ಟಮಾಟೊ

Cherry

ಚೆರ್ರಿ

Chickpea, gram

ದಪ್ಪ ಕಡಲೆಕಾಳು

Chicory

ಚಿಕೋರಿ

Chillies

ಮೆಣಸಿನ ಕಾಯಿ

China turpentine tree

ಚೀನಾ ಟರ್ಪಂಟೈನ್ ಮರ

Chow – chow

ಸೀಮೆ ಬದನೆ

Chrysanthemum

ಸೇವಂತಿಗೆ, ಜಪಾನ್ ಸೇವಂತಿಗೆ ಹೂವು, ಶಾವಂತಿಗೆ

Cinnamon

ದಾಲ್ಚಿನ್ನಿ, ಲವಂಗಪಟ್ಟೆ, ಚಕ್ಕೆ

Citron

ದೇವ ಮಾದಳ, ಮಾದಳ, ರುಚಿಕತ್ರಿ

Citronella grass

ಕಾಮಾಕ್ಷಿ ಹುಲ್ಲು, ಸಿಟ್ರೊನೆಲ್ಲಾ ಹುಲ್ಲು

Climbing jasmine

ಬಳ್ಳಿ ಮಲ್ಲಿಗೆ

Clove

ಲವಂಗ

Cluster bean

ಗೋರಿಕಾಯಿ, ಜವಳಿ ಕಾಯಿ, ಗೌರಿಕಾಯಿ

Search Dictionaries

Loading Results

Follow Us :   
  Download Bharatavani App
  Bharatavani Windows App