भारतीय भाषाओं द्वारा ज्ञान

Knowledge through Indian Languages

Dictionary

Krishi Vijnana Padakosha (Glossary of Agriculture Sciences) (UAS-B)

University of Agricultural Sciences, Bengaluru

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

C moisture characteristic curve

ತೇವಾಂಶ ವಿಶಿಷ್ಟತೆಯ ವಕ್ರರೇಖೆ

Cake

ಹಿಂಡಿ

Calcarious

ಸುಣ್ಣಯುಕ್ತ

Calcification

ಸುಣ್ಣೀಕರಣ, ಕ್ಯಾಲ್ಸೀಕರಣ

Calcination of phosphate

ರಂಜಕ, ಕ್ಯಾಲ್ಸೀಕರಣ

Callosity

ಗಂಟಾಗುವಿಕೆ

Callus

ಗಂಟು, ಗಾಯದ ಮೇಲೆ ಬೆಳೆಯುವ ಗಂಟು

Calyx

ಪುಷ್ಪಪಾತ್ರೆ, ಪುಷ್ಪಪಾತ್ರೆ ಸಮೂಹ

Calyx – end

ಪುಷ್ಪಪಾತ್ರೆ ತುದಿ

Cambium

ಪುಷ್ಪಪಾತ್ರೆ ನಳಿಕೆ, ಕಾಂಡಜೀವಕ

Canker

ಕೊಳೆ ರೋಗ,

Canker

ಗೊರಸು ಮೆತುಕೊಳೆರೋಗ

Canning

ಡಬ್ಬೀಕರಣ

Canopy

ಅಗ್ರ ಭಾಗ, ಶಿರೋಭಾಗ

Capital

ಬಂಡವಾಳ

Caprification

ಪರಾಗಸ್ಪರ್ಶ (ಅಂಜೀರದಲ್ಲಿ), ಕೀಟಕೊರೆತದಿಂದ ಶೀಘ್ರ ಹಣ್ಣಾಗುವಿಕೆ

Capsule

ಬೀಜಾಣು ಚೀಲ

Carbonated

ಕಾರ್ಬನೀಕೃತ

Carbonization

ಕರ್ಬನೀಕರಣ

Carpel

ಅಂಡಕೋಶ, ಸ್ರ್ತೀಕೇಸರ, ಶಲಾಕಾಕೋಶ

Search Dictionaries

Loading Results

Follow Us :   
  Download Bharatavani App
  Bharatavani Windows App