Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Faciation
ಸಸ್ಯಕಾಂಡ ವಿಕಾರ ಬೆಳವಣಿಗೆ ರೋಗ
Factor
ಕಾರಕ, ಘಟಕ, ಅಂಶ
Factor productivity
ಕಾರಕಾಂಶ ಉತ್ಪಾದಕತೆ
Factorage
ದಳ್ಳಾಳಿಯ, ಕಾರ್ಯಭಾರಿಯ
Factorial block design
ಕ್ರಮಗುಣಿತ ಬ್ಲಾಕ್ ವಿನ್ಯಾಸ
Facultivative
ಐಚ್ಛಿಕ
Fallow
ಬೀಳು ಬಿಡು, ಪಡಬಿಡು
Family
ಕುಟುಂಬ
Farm appraisal
ಫಾರ್ಮ್ ಮೂಲ್ಯಾಂಕನ
Farm budgeting
ಫಾರ್ಮ ಬಜೆಟ್ ಸಿದ್ಧುಪಡಿಕೆ
Farm business
ಫಾರ್ಮ್ ವ್ಯವಹಾರ
Farm planning
ಫಾರ್ಮ್ ಯೋಜನೆ ಸಿದ್ಧತೆ
Farmer
ರೈತ, ಬೇಸಾಯಗಾರ, ಕೃಷಿಕ
Farming
ಕೃಷಿ / ಬೇಸಾಯ ಮಾಡುವಿಕೆ
Fecundation
ಫಲೀಕರಣ
Fermentation
ಹುದುಗು ಬರಿಸುವಿಕೆ
Fertility
ಫಲವಂತಿಕೆ, ಫಲವತ್ತತೆ
Fertilizer
ರಸಗೋಬ್ಬರ
Fertilizer use efficiency
ರಸಗೋಬ್ಬರ ಬಳಕೆ ದಕ್ಷತೆ
Fibrous