Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
In situ grafting
ಇದ್ದಲ್ಲಿಯೇ / ಸ್ವಸ್ಥಾನದಲ್ಲಿಯೇ ಕಸಿ ಮಾಡುವಿಕೆ
In vitro
ಗಾಜು ನಳಿಯೊಳಗೆ
In vivo
ಜೀವಿಯೊಳಗೆ
Indiscriminate
ವಿವೇಚನಾರಹಿತ
Insect
ಕೀಟ
Insect pest
ಕೀಟ ಪೀಡೆ
Insectary
ಕೀಟ ಸಂಗ್ರಹಾಲಯ
Insecticide
ಕೀಟನಾಶಕ
Insectivorous
ಕೀಟ ಭಕ್ಷಕ
Insolation
ಬಿಸಿಲಿಗೆ ಒಡ್ಡುವಿಕೆ
Insoluble
ಕರಗದಿರುವ
Instar (insect)
ಕೀಟಗಳಲ್ಲಿ ಎರಡುಬಾರಿ ಪೊರೆಯುರ್ಚುವಿಕೆಗಳ ನಡುವಣ ಹಂತ
Insulator
ವಿದ್ಯುನ್ನಿರೋಧಕ
Integrated disease management
ಸಮಗ್ರ ಹೋಗ ನಿರ್ವಹಣೆ
Integrated nutrient management
ಸಮಗ್ರ ಪೋಷಕಾಂಶ ನಿರ್ವಹಣೆ
Integrated pest management
ಸಮಗ್ರ ಪೀಡೆ ನಿರ್ವಹಣೆ
Intensification
ತೀವ್ರತೆ
Intensive
ತೀವ್ರ
Intercrop
ಅಂತರ್ ಬೆಳೆ
Intercultivation (interculture)