Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Jaggery
ಬೆಲ್ಲ
Japonica rice
ಜಪೊನಿಕ ಭತ್ತ
Jassid
ಜಾಸಿಡ್, ಎಲೆ ಜಿಗಿ ಕೀಟ, ಎಲೆ ಜಿಗಿಹುಳು
Javanica rice
ಜವಾನಿಕ ಭತ್ತ
Jelling
ಲೇಹ್ಯ ತಯಾರಿಕೆ
Jhum cutlivation
ಸ್ಥಳಾಂತರ ಬೇಸಾಯ (ಬಂಗಾಳ, ಅಸ್ಸಾಂಗಳಲ್ಲಿ)
Junk DNA
ಅನುಪಯೋಗಿ ಡಿಎನ್ಎ
Juvenile Phase
ಬಾಲ್ಯಾವಸ್ಥೆ ಹಂತ
Jacaranda
ತುತ್ತೂರಿ ಆಕಾರದ ನೀಲಿ ಹೂ, ನೀಲಿ ಗುಲ್ಮೊರ್
Jackfruit
ಹಲಸಿನ ಹಣ್ಣು
Jamun
ಜಂಬುನೇರಳೆ
Jasmine
ಮಲ್ಲಿಗೆ
Jatti khatti
ಜಟ್ಟಿಕಟ್ಟಿ
Jattrofa
ಜತ್ರೋಫಾ
Jute
ಸೆಣಬು, ಗೋಣಿ, ಗೋಣಿನಾರು
Jassids