भारतीय भाषाओं द्वारा ज्ञान

Knowledge through Indian Languages

Dictionary

Krishi Vijnana Padakosha (Glossary of Agriculture Sciences) (UAS-B)

University of Agricultural Sciences, Bengaluru

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Land suitability

ಭೂಮಿ ಉಪಯುಕ್ತತೆ

Land use pattern

ಭೂ ಬಳಕೆ ಮಾದರಿ

Landscape

ಭೂದೃಶ್ಯದ ಚಿತ್ರಣ, ಭೂಮಿಯ ಮೇಲ್ಮೈರಚನೆ

Langerhans cells

ಲ್ಯಾಗರ್ ಹಾನ್ಸ್ ಕೋಶಗಳು

Lapse rate

ಹ್ರಾಸದರ, ಕುಗ್ಗಿಕೆ ದರ

Larva

ಲಾರ್ವ, ಮರಿಹುಳು

Latency

ಗುಪ್ತ ಗುಣ

Latent

ಗುಪ್ತವಾಗಿರುವಿಕೆ

Latent infection

ಗುಪ್ತ ಸೋಂಕು

Lateral

ಪಾರ್ಶ್ವ

Laterite soil

ಜಂಬಿಟ್ಟಿಗೆ ಮಣ್ಣು

Latex

ಲೇಟಿಕ್ಸ್

Lathyrism

ಲಥೈರಿಸಂ

Latin square design (LSD)

ಲ್ಯಾಟಿನ್ ವರ್ಗವಿನ್ಯಾಸ

Lattice

ಲ್ಯಾಟಿಸ್

Law of comparative advantage

ತುಲನಾತ್ಮಕ ಲಾಭ ನಿಯಮ

Law of constant returns

ಸ್ಥಿರ ವರಮಾನ ನಿಯಮ

Law of diminishing returns

ಇಳಿಮುಖ ವರಮಾನಗಳ ನಿಯಮ

Law of increasing returns

ಹೆಚ್ಚುವರಿಯಾಗುತ್ತಿರುವ ವರಮಾನಗಳ ನಿಯಮ

Law of Limiting factors

ಮಿತಿಕಾರಕ ಅಂಶಗಳ ನಿಯಮ

Search Dictionaries

Loading Results

Follow Us :   
  Download Bharatavani App
  Bharatavani Windows App