भारतीय भाषाओं द्वारा ज्ञान

Knowledge through Indian Languages

Dictionary

Krishi Vijnana Padakosha (Glossary of Agriculture Sciences) (UAS-B)

University of Agricultural Sciences, Bengaluru

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Law of minimum

ಕನಿಷ್ಠತಮದ ನಿಯಮ

Law of substitution

ಬದಲಿಕೆಯ ನಿಯಮ

Law of variable proportions

ಪರಿವರ್ತನೀಯ ಪ್ರಮಾಣಗಳ ನಿಯಮ

Layer

ಸ್ತರ, ಪದರ

Layout

ರೂಪರೇಖಾ ವಿನ್ಯಾಸ, ಭೂವಿನ್ಯಾಸ

Leachate

ಕೆಳಮುಖ ಸೋಸಿಕೆ / ಬಸಿದುಹೋಗುವಿಕೆ

Leaching efficiency

ಕೆಳಮುಖ ಸೋಸಿಕೆ ಸಾಮರ್ಥ್ಯ

Leaching requirement

ಕೆಳಮುಖ ಸೋಸಿಕೆ ಅಗತ್ಯತೆ

Leading strand

ಅಗ್ರ ತಂತು

Leaf

ಎಲೆ, ಪರ್ಣ

Leaf area duration

ಪರ್ಣಕ್ಷೇತ್ರ ಅವಧಿ

Leaf area index

ಪರ್ಣ ಕ್ಷೇತ್ರ ಸೂಚಿ

Leaf area ratio

ಪರ್ಣಕ್ಷೇತ್ರ ಅನುಪಾತ

Leaf miner

ಎಲೆ ಸುರಂಗದ ಹುಳು

Leaf testing

ಪರ್ಣ ಪರೀಕ್ಷಣೆ

Leaflet

ಕಿರು ಪತ್ರ

Lease

ಗುತ್ತಿಗೆ

Legume

ಬೇರುಗಂಟು ಬೆಳೆ ಸಸ್ಯ

LEISA – (Low Energy Input Sustainable Agriculture)

ಕಡಿಮೆ ಶಕ್ತಿ ಪರಿಕರ ಸುಸ್ಥಿರ ಕೃಷಿ

Lenticel

ಕಾಂಡ ರಂಧ್ರ, ವಾತ ರಂಧ್ರ

Search Dictionaries

Loading Results

Follow Us :   
  Download Bharatavani App
  Bharatavani Windows App