भारतीय भाषाओं द्वारा ज्ञान

Knowledge through Indian Languages

Dictionary

Krishi Vijnana Padakosha (Glossary of Agriculture Sciences) (UAS-B)

University of Agricultural Sciences, Bengaluru

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Locus

ಕೇಂದ್ರ ಬಿಂದು

Locust

ಮಿಡತೆ

Lodging (crop lodging)

ಅಡ್ಡ ಬೀಳುವಿಕೆ (ಸಸ್ಯ)

Lodicule

ಲಾಡಿಕ್ಯೂಲ್

Loess

ಗಾಳಿಸಾಗಿತ ಮಣ್ಣು

Logarithmic transformation

ಲಘುಗಣಕೀಯ ರೂಪಾಂತರಣ

Long – day plant

ದೀರ್ಘಾವಧಿ ದಿನದ ಸಸ್ಯ

Long wave radiation

ದೀರ್ಘ ತರಂಗೀಯ ವಿಕಿರಣ

Loop

ಕೊಕ್ಕೆ, ಕೊಂಡಲಿ

Looping

ಕತ್ತರಿಸಿ ಹಾಕುವುದು

Looping

ಜೋತು ಬೀಳು

Lumbar

ಸೊಂಟದ, ಕಟೀಯ

Luxation

ಕೀಲು ಜಾರಿಕೆ

Luxury consumption (nutrient)

ವಿಲಾಸಕಾರಿ ಬಳಕೆ (ಪೋಷಕಾಂಶ)

Luxury gene

ವಿಲಾಸಕಾರಿ ವಂಶವಾಹಿ

Lycopene

ಲೈಕೊಪಿನ್

Lymph

ದುಗ್ಧ ರಸ, ಹಾಲ್ರಸ

Lysimeter

ಬಿಸಿ ನೀರು ಅಳೆಯುವ ಯಂತ್ರ

Lysis of cell

ಕೋಶಿಕಾಲಯನ

Lysogeny

ಲಯಜನಕ

Search Dictionaries

Loading Results

Follow Us :   
  Download Bharatavani App
  Bharatavani Windows App