Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Lysosome
ಲಯನಕಾಯ
Lysozyme
ಲೈಸೊಜೈಮ್, ಲಯದೊಳೆ
Lac tree
ಅರಗಿನ ಮರ
Lac
ಅರಗು
Lady’s finger, okra
ಬೆಂಡೆಕಾಯಿ
Land caltrops
ನೆಗ್ಗಿಲು ಮುಳ್ಳು
Lantana
ಲಂಟಾನ ಚದುರಂಗಿ ಪೊದೆ / ಗಿಡ
Lathyrus
ಒಂದು ಬಗೆಯ ಬಟಾಣಿ
Leek
ಲೀಕ್ ತರಕಾರಿ ಗೆಡ್ಡೆ, ಬಡವರ ಈರುಳ್ಳಿ
Lemon grass
ನಿಂಬೆ ಹುಲ್ಲು, ಸಂಬಾರ ಹುಲ್ಲು, ಮಜ್ಜಿಗೆಹುಲ್ಲು
Lemon
ಬಿಜೋರಿ, ಗಜನಿಂಬೆ, ಜಂಬೀರ
Lentil
ಚೆನ್ನಂಗಿ ಬೇಳೆ, ಮಸೂರಿಬೇಳೆ
Lequorice
ಅತಿಮಧುರ
Lettuce
ಲೆಟ್ಯೂಸ್ / ಸಲಾದಿಸೊಪ್ಪು
Lily
ಲಿಲ್ಲಿ, ಕನ್ನೆದಿಲೆ ಹೂವು
Lime
ನಿಂಬೆ
Lime
ಸುಣ್ಣ
Linseed
ಅಗಸೆ ಬೀಜ, ಅಗಸೆ, ಲಿನ್ ಸೀಡ್
Litchi
ಲಿಚ್ಚಿ ಹಣ್ಣು
Little millet