भारतीय भाषाओं द्वारा ज्ञान

Knowledge through Indian Languages

Dictionary

Krishi Vijnana Padakosha (Glossary of Agriculture Sciences) (UAS-B)

University of Agricultural Sciences, Bengaluru

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Mastic tree

ಅಶೋಕ ವೃಕ್ಷ

Merrill

ದೊಡ್ಡ ಮುಳ್ಳು

Mesta

ಮೆಸ್ತಾ

Mint

ಪುದೀನ

Molucca bean

ಕಿರುಗಜ್ಜಗ, ಗಜ್ಜಿಗೆ, ಗಜ್ಜಿಗೆ ಕಾಯಿ

Monkey jack

ಮಂಗ ಹಲಸು, ವಾಟೆ ಹುಳಿ, ಹೆಬ್ಬಲಸು

Moringa

ನುಗ್ಗೆಕಾಯಿ

Morning glory (convolvulus)

ಭೂಚಕ್ರ ಬಳ್ಳಿ, ನರಂಜಿ ಬಳ್ಳಿ

Mosambi

ಮೋಸಂಬಿ

Moth bean

ತುರಕ ಹೆಸರು, ಮಡಕಿ

Mulberry

ಹಿಪ್ಪುನೇರಳೆ, ಉಪ್ಪನೇರಳೆ ಗಿಡ

Mushroom

ಅಣಬೆ, ನಾಯಿಕೊಡೆ

Musk melon

ಕರಬೂಜ, ಕೆಕ್ಕೆರಿಕೆ ಹಣ್ಣು

Musk

ಕರಬೂಜ

Mustard

ಸಾಸುವೆ

Myrtle

ನಿತ್ಯಹಸುರಿನ ವಿದೇಶಿ ಮೆಹಂದಿ ಮರ

Mealy bug

ಹಿಟ್ಟಿನ ತಗಣೆ, ಬೂಷ್ಟು ತಗಣೆ, ತುಪ್ಪುಟದ ತಗಣೆ

Midge

ಮಶಕ, ಮಶಕ ನೋಣ

Mites

ನುಶಿ, ನುಸಿ

Monkey

ಮಂಗ, ಕೋತಿ

Search Dictionaries

Loading Results

Follow Us :   
  Download Bharatavani App
  Bharatavani Windows App