भारतीय भाषाओं द्वारा ज्ञान

Knowledge through Indian Languages

Dictionary

Krishi Vijnana Padakosha (Glossary of Agriculture Sciences) (UAS-B)

University of Agricultural Sciences, Bengaluru

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Mean sea level

ಸರಾಸರಿ ಸಮುದ್ರ ಮಟ್ಟ

Mean square

ಸರಾಸರಿ ವರ್ಗ

Measure, Measurement

ಮಾಪನ, ಅಳತೆ

Mechanical

ಯಾಂತ್ರಿಕ

Mechanical analysis (soil)

ಯಾಂತ್ರಿಕ ವಿಶ್ಲೇಷಣೆ (ಮಣ್ಣು)

Mechanical impedance

ಯಾಂತ್ರೀಕೃತ ಪ್ರತಿರೋಧ / ತಡೆ

Mechanized farming

ಯಾಂತ್ರೀಕೃತ ಕೃಷಿ

Median

ಮಧ್ಯಸ್ಥಾನಿಕ

Medicinal plant

ಔಷಧೀಯ ಸಸ್ಯ

Mediterranean climate

ಭೂಮಧ್ಯ ಸಮುದ್ರ ಹವಾಮಾನ

Megagametogenesis

ಬೃತ್ ಯುಗ್ಮಕ ಉತ್ಪತ್ತಿ

Megasporangia

ಬೃಹತ್ ಬೀಜದಾನಿ

Megaspore (macrospore)

ಬೃಹತ್ ಬೀಜಾಣು

Megasporogenesis

ಬೃಹತ್ ಬೀಜಾಣು ಉತ್ಪತ್ತಿ

Meiosis

ಸಂಖ್ಯಾಕ್ಷೀಣ ವಿಭಜನೆ

Mellow soil

ಮೃದು ಮಣ್ಣು

Melting of DNA

ಡಿ. ಎನ್. ಎ. ದ್ರವೀಕರಣ

Membrane filter

ಪದರ ಶೋಧಕ

Mendelian inheritance

ಮೆಂಡೆಲೀಯ ವಂಶವಾಹಕತೆ

Mendelism

ಮೆಂಡೆಲಿಸಂ

Search Dictionaries

Loading Results

Follow Us :   
  Download Bharatavani App
  Bharatavani Windows App