भारतीय भाषाओं द्वारा ज्ञान

Knowledge through Indian Languages

Dictionary

Krishi Vijnana Padakosha (Glossary of Agriculture Sciences) (UAS-B)

University of Agricultural Sciences, Bengaluru

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Metestrus

ನಿಷ್ಕ್ರಿಯಾವಧಿ (ಸಂತಾನೋತ್ಪಾದನಾ ಚಕ್ರದ)

Methaemoglobinaemia

ಮೆಟ್ ಹೀಮೊಗ್ಲೋಬಿನೀಮಿಯಾ

Method demonstration

ವಿಧಾನ ಪ್ರಾತ್ಯಕ್ಷಿಕೆ

Mica

ಕಾಗೆ ಬಂಗಾರ, ಅಬ್ರಕ

Micro basin

ಕಿರು ಬೋಗುಣಿ / ಪಾತಿ

Micro fauna

ಸೂಕ್ಷ್ಮಪ್ರಾಣಿ ವರ್ಗ

Microbe

ಸೂಕ್ಷ್ಮಜೀವಿ

Microbial biomass carbon

ಸೂಕ್ಷ್ಮಜೀವಿ ಜೀವದ್ರವ್ಯ ಇಂಗಾಲ

Microbial degradation

ಸೂಕ್ಷ್ಮಜೀವಿ ಶಿಥಿಲೀಕರಣ

Microbial insecticide

ಸೂಕ್ಷ್ಮಜೀವಿ ಕೀಟನಾಶಕ

Microbiology

ಸೂಕ್ಷ್ಮಜೀವಿ ವಿಜ್ಞಾನ / ಶಾಸ್ತ್ರ

Microbiotic

ಸೂಕ್ಷ್ಮಜೀವಿ ರಾಶಿ

Microclimate

ಸೂಕ್ಷ್ಮ ಹವಾಮಾನ

Microenvironment

ಸೂಕ್ಷ್ಮ ಪರಿಸರ

Microflora

ಸೂಕ್ಷ್ಮ ಸಸ್ಯವರ್ಗ

Microgametogenesis

ಸೂಕ್ಷ್ಮ ಯುಗ್ಮಜನನ

Micro Irrigation

ಸೂಕ್ಷ್ಮ ನೀರಾವರಿ

Micrometeorology

ಸೂಕ್ಷ್ಮ ಪವನಶಾಸ್ತ್ರ

Micronutrient

ಸೂಕ್ಷ್ಮ ಪೋಷಕಾಂಶ

Microplot

ಕಿರು ತಾಕು

Search Dictionaries

Loading Results

Follow Us :   
  Download Bharatavani App
  Bharatavani Windows App