भारतीय भाषाओं द्वारा ज्ञान

Knowledge through Indian Languages

Dictionary

Krishi Vijnana Padakosha (Glossary of Agriculture Sciences) (UAS-B)

University of Agricultural Sciences, Bengaluru

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Minimum thermometer

ಕನಿಷ್ಠ ಉಷ್ಣತಾಮಾಪಕ

Minimum tillage

ಕನಿಷ್ಠ ಉಳುಮೆ

Minor crops

ಅಪ್ರಧಾನ ಬೆಳೆಗಳು

Miotic index

ಸಮಸೂತ್ರ ಸೂಚಕ

Missence mutation

ಅಸಮಾನ ಉತ್ಪರಿವರ್ತನೆ

Mist

ತುಂತುರು, ನೀರಿನ ಆವಿರೂಪ

Mist irrigation

ತುಂತುರು ನೀರಾವರಿ

Mitochondria

ಮೈಟೋಕಾಂಡ್ರಿಯಾ, ಕಣಗಡ್ಡಿ

Mitosis

ಸಮಸೂತ್ರ ಕೋಶ ವಿಭಜನೆ

Mitscherlich’s law

ಮಿತ್ಸೆರ್ಲಿಕ್ ನ ನಿಯಮ

Mixed cropping

ಮಿಶ್ರ ಬೆಳೆ

Mixed farming

ಮಿಶ್ರ ಕೃಷಿ

Mixed fertilizer

ಮಿಶ್ರ ಗೊಬ್ಬರ

Mixed grazing

ಮಿಶ್ರಿತ ಮೇವುಣಿಸುವಿಕೆ

Mixed sward

ಮಿಶ್ರ ಹುಲ್ಲು ಮೈದಾನ

Model

ಮಾದರಿ

Modified atmosphere packaging

ಪರಿವರ್ತಿತ ವಾಯುಮಂಡಲ ಪ್ಯಾಕಿಂಗ್

Moisture

ಆರ್ದ್ರತೆ, ತೇವಾಂಶ

Moisture availability index

ಆರ್ದ್ರತೆ ಲಭ್ಯತಾ ಸೂಚ್ಯಂಕ

Moisture deficit index

ಆರ್ದ್ರತೆ ಕೊರತೆ ಸೂಚ್ಯಂಕ

Search Dictionaries

Loading Results

Follow Us :   
  Download Bharatavani App
  Bharatavani Windows App