भारतीय भाषाओं द्वारा ज्ञान

Knowledge through Indian Languages

Dictionary

Krishi Vijnana Padakosha (Glossary of Agriculture Sciences) (UAS-B)

University of Agricultural Sciences, Bengaluru

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Moisture equivalent

ಆರ್ದ್ರತೆ ಸಮಾನ

Mosture regime

ಆರ್ದ್ರತೆ ಪರಿಸ್ಥಿತಿ

Moisture release curve

ಆರ್ದ್ರತೆ ಬಿಡುಗಡೆ ವಕ್ರ

Moisture retention

ತೇವಾಂಶ ಧಾರಣೆ

Moisture stress

ತೇವಾಂಶ ಒತ್ತಡ

Moisture tension

ತೇವಾಂಶ ಬಿಗಿಪು

Molar solution

ಮೋಲಾರ್ ದ್ರಾವಣ

Molasses

ಕಾಕಂಬಿ

Mole drainage

ಮೋಲ್ ಸೋರಿಕೆ

Molecular biology

ಅಣು ಜೀವವಿಜ್ಞಾನ

Molecular breeding

ಅಣು ತಳಿಸಂವರ್ಧನೆ

Molecular hybridization

ಅನು ಸಂಕರಣೆ

Molluscicide

ಮೃದ್ವಂಗಿನಾಶಕ

Monetary advantage index (I)

ಆರ್ಥಿಕ ಲಾಭ ಸೂಚ್ಯಂಕ

Monoclonal antibody

ಮಾನೊಕ್ಲೋನಲ್ ಪ್ರತಿರೋಧ ವಸ್ತು

Monocotyledons

ಏಕದಳ, ಏಕದಳ ಬೀಜ ಸಸ್ಯ

Monocrop (Monoculture)

ಏಕ ಬೆಳೆ (ಏಕ ಬೆಳೆ ಪದ್ಧತಿ)

Monoecious

ಉಭಯ ಲಿಂಗಾಶ್ರಯಿ, ದ್ವಿಲಿಂಗಾಶ್ರಯಿ

Monogenesis

ನಿರ್ಲಿಂಗ ಜನನ

Monogenesis

ಏಕೋದ್ಭವ ವಾದ

Search Dictionaries

Loading Results

Follow Us :   
  Download Bharatavani App
  Bharatavani Windows App