भारतीय भाषाओं द्वारा ज्ञान

Knowledge through Indian Languages

Dictionary

Krishi Vijnana Padakosha (Glossary of Agriculture Sciences) (UAS-B)

University of Agricultural Sciences, Bengaluru

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Protein sequencing

ಪ್ರೋಟಿನ್ / ಸಸಾರಜನಕ ಅನುಕ್ರಮಣೆ

Protein syntehsis

ಪ್ರೋಟಿನ್ / ಸಸಾರಜನಕ ಸಂಶ್ಲೇಷಣೆ

Proteomics

ಪ್ರೋಟಿನ್ / ಸಸಾರಜನಕ ರಚನಾ ವಿನ್ಯಾಸ

Protogyny

ಸ್ತ್ರೀಪೂರ್ವತೆ ಅಧ್ಯಯನ

Protoplasm

ಜೀವದ್ರವ್ಯ, ಜೀವರಸ

Prototroph

ಪ್ರಪೋಷಿತ

Prussic acid (HCN / dhurin)

ಪ್ರಸಿಕ್ ಆಮ್ಲ

Pseudoallele

ಹುಸಿ ಬದಲಿ ರೂಪ

Pseudohermaphrodite

ಹುಸಿ ಉಭಯಲಿಂಗಿ

Psychrometer

ಆರ್ದ್ರತಾಮಾಪಕ

Puddle

ಕೆಸರುಮಾಡು

Puddled soil

ಕೆಸರು ಗದ್ದೆ

Puddling

ಕೆಸರು ಗದ್ದೆಮಾಡುವಿಕೆ

Pulping

ತಿರುಳು ತೆಗೆಯುವಿಕೆ

Pulse seed

ದ್ವಿದಳ ಧಾನ್ಯ ಬೀಜ

Pulverization (soil)

ಪುಡಿಮಾಡುವಿಕೆ (ಮಣ್ಣನ್ನು)

Pungent

ಘಾಟಾದ, ತೀಕ್ಷ್ಣವಾದ

Pure culture

ಶುದ್ಧ ಸಾಕಣೆ

Pure line

ಶುದ್ಧ ವಂಶಕ್ರಮ, ಶುದ್ಧ ಸಾಲು

Pure line selection

ಶುದ್ಧ ವಂಶಕ್ರಮ ಆಯ್ಕೆ

Search Dictionaries

Loading Results

Follow Us :   
  Download Bharatavani App
  Bharatavani Windows App