भारतीय भाषाओं द्वारा ज्ञान

Knowledge through Indian Languages

Dictionary

Krishi Vijnana Padakosha (Glossary of Agriculture Sciences) (UAS-B)

University of Agricultural Sciences, Bengaluru

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Purgative

ವಿರೇಚಕ, ಬೇದಿ ಮಾಡಿಸುವ

Purification

ಶುದ್ಧೀಕರಣ

Purity test

ಶುದ್ಧತಾ ಪರೀಕ್ಷೆ

Pyranometer

ಪೈರಾನೋಮೀಟರ್

Pyregeometer

ಭೂತಾಪಮಾನ ಮಾಪಕ

Pyreheliometer

ಸೂರ್ಯಕಿರಣ ಮಾಪಕ

Paddy

ಭತ್ತ

Palmarosa

ಪಾಮರೋಸ

Palmyra palm

ತಾಟಿನುಂಗು ಮರ, ಓಲೆಗರಿಮರ

Pandanus

ಕೇದಿಗೆ

Papaya

ಪಪಾಯ, ಪರಂಗಿ

Para grass

ಪ್ಯಾರಾಹುಲ್ಲು, ಎಮ್ಮೆಹುಲ್ಲು, ನೀರು ಹುಲ್ಲು

Parsley

ಪಾರ್ಸ್ಲೆಸೊಪ್ಪು ತರಕಾರಿ

Parthenium (congress grass)

ಪಾರ್ಥೇನಿಯಂ

Patchouli

ಪಚೋಲಿ

Peach

ಪೀಚ್ ಹಣ್ಣು (ಮರ)

Peacock flower, paradise flower

ರತ್ನಗಂಧಿ, ಹೊಟೆಸೀಗೆ, ಕತ್ತಿಕಾಯಿಮರ

Pear

ಪಿಯರ್ ಹಣ್ಣು, (ಮರ) ಪೇರು

Pearl millet

ಸಜ್ಜೆ

Peas

ಬಟಾಣಿ

Search Dictionaries

Loading Results

Follow Us :   
  Download Bharatavani App
  Bharatavani Windows App