भारतीय भाषाओं द्वारा ज्ञान

Knowledge through Indian Languages

Dictionary

Krishi Vijnana Padakosha (Glossary of Agriculture Sciences) (UAS-B)

University of Agricultural Sciences, Bengaluru

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Pecan nut

ಪಿಕಾನ್ ಬೀಜ

Pennel

ಬ್ರಾಹ್ಮೀ

Pepino

ಪೆಪಿನೋ ಕಾಯಿ

Pepper

ಕರಿಮೆಣಸು

Perilla

ತಾವರೆ ದಂಟು

Periwinkle

ಸ್ಮಶಾನಮಲ್ಲಿಗೆ

Persimmon

ಪರ್ಸಿಮ್ಮಾನ್ ಹಣ್ಣು ಮರ

Phalsa

ಫಾಲ್ಸಹಣ್ಣು / ಮರ

Pigeon pea

ತೊಗರಿ

Pimpernel (anagallis)

ಪಿಂಪರ್ ನೆಲ್ ಕಳೆ ಸಸ್ಯ

Pine

ಪೀತದಾರು, ಪೈನ್ ಮರ

Pineapple

ಅನಾನಸು ಹಣ್ಣು, ಪೈನಾಪಲ್

Pistachio, green almond

ಪಿಸ್ತ ಬೀಜ

Plum

ದ್ವೀಪದ್ರಾಕ್ಷಿ, ಪ್ಲಮ್ ಹಣ್ಣು (ಮರ)

Pointed gourd

ಮೊನಚಾದ ಸೋರೆಕಾಯಿ

Pomegranate

ದಾಳಿಂಬೆ, ದಾಳಿಂಬರೆ

Pongam

ಹೊಂಗೆ

Poplar

ಪೊಪಲಾರ್ ಮರ

Poppy

ಗಸಗಸೆ

Portulaca

ಗೋಣಿ ಸೊಪ್ಪು

Search Dictionaries

Loading Results

Follow Us :   
  Download Bharatavani App
  Bharatavani Windows App