भारतीय भाषाओं द्वारा ज्ञान

Knowledge through Indian Languages

Dictionary

Krishi Vijnana Padakosha (Glossary of Agriculture Sciences) (UAS-B)

University of Agricultural Sciences, Bengaluru

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Primer

ಪ್ರಾರಂಭಿಕ

Primer

ಪರಿಚಯಾತ್ಮಕ

Primordial stage

ಆದ್ಯಮೂಲ ಹಂತ, ಅಂಕುರಣ ಹಂತ

Probability

ಸಂಭಾವ್ಯತೆ, ಸಂಭವನೀಯತೆ

Probe

ಒಳಶೋಧ

Problem soil

ಸಮಸ್ಯಾತ್ಮಕ ಮಣ್ಣು

Processing

ಸಂಸ್ಕರಣೆ

Production function

ಉತ್ಪಾದನಾ ಕಾರ್ಯ

Productivity

ಉತ್ಪಾದಕತೆ

Profit

ಲಾಭ

Progeny – testing

ಸಂತತಿ ಪರೀಕ್ಷಣೆ

Progressive farmer

ಪ್ರಗತಿಪರ ರೈತ

Project evaluation

ಪ್ರಾಯೋಜನಾ ಮೌಲ್ಯಮಾಪನೆ

Prokaryote

ನಿಮ್ನವರ್ಗದ ಜೀವಿ

Promotor

ಉತ್ತೇಜಕ

Prophylactic spray

ಮುನ್ನೆಚ್ಚರಿಕೆ ಸಿಂಪಡಣೆ

Proprietary cultivar

ಸಾಮ್ಯ ತಳಿ

Protandrous

ಪುಂಪೂರ್ವತೆ, ಶಲಾಕೆಗಿಂತ ಕೇಸರಗಳು ಮುಂದಕ್ಕೆ ಚಾಚಿರುವುದು

Protein

ಸಸಾರಜನಕ, ಪ್ರೋಟಿನ್

Protein engineering

ಪ್ರೋಟಿನ್ / ಸಸಾರಜನಕ ಇಂಜಿನಿಯರಿಂಗ್

Search Dictionaries

Loading Results

Follow Us :   
  Download Bharatavani App
  Bharatavani Windows App