भारतीय भाषाओं द्वारा ज्ञान

Knowledge through Indian Languages

Dictionary

Krishi Vijnana Padakosha (Glossary of Agriculture Sciences) (UAS-B)

University of Agricultural Sciences, Bengaluru

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Residual effect of fertilizer

ರಸಗೊಬ್ಬರದ ಉಳಿಕೆ ಪರಿಣಾಮ

Residual effect of manure

ಗೊಬ್ಬರದ ಉಳಿಕೆ ಪರಿಣಾಮ

Residual sodium carbonate

ಶೇಷ ಸೋಡಿಯಂ ಕಾರ್ಬೊನೇಟ್

Residual soil fertility

ಶೇಷ ಮಣ್ಣಿನ ಫಲವತ್ತತೆ

Residue

ಉಳಿಕೆ, ಶೇಷ

Resilience (crop)

ಚೇತರಿಕೆ (ಬೆಳೆಯ)

Resource – use indices (RUI)

ಸಂಪನ್ಮೂಲ – ಬಳಕೆ ಸೂಚ್ಯಂಕ

Respiratory pigments

ಉಸಿರಾಟ ವರ್ಣಕಗಳು

Respiratory quotient

ಉಸಿರಾಟ ಗುಣಾಂಕ

Response curve

ಪ್ರತಿಕ್ರಿಯಾ ವಕ್ರರೇಖೆ

Response

ಪ್ರತಿಕ್ರಿಯೆ

Restitution nucleus

ಪ್ರತ್ಯಾವಸ್ಥಾನ ಕೋಶಕೇಂದ್ರಕ

Restorer line

ಪ್ರತ್ಯಾವಸ್ಥಾಪಕ ತಳಿಸಾಲು

Restriction enzyme

ಪ್ರತಿಬಂಧಕ ಕಿಣ್ವ

Restriction fragment

ಪ್ರತಿಬಂಧಕ ತುಣುಕು

Result demonstration

ಫಲಿತಾಂಶ ಪ್ರಾತ್ಯಕ್ಷಿಕೆ

Retailing

ಚಿಲ್ಲರೆ ಮಾರಾಟ

Retarder

ಮಂದಕಾರಕ, ವೇಗಾಪಕರ್ಷಕ

Retrovirus

ರಿಟ್ರೋವೈರಸ್

Retting

ನಾರು ಕೊಳೆಸುವಿಕೆ, ನೆನೆಹಾಕುವಿಕೆ

Search Dictionaries

Loading Results

Follow Us :   
  Download Bharatavani App
  Bharatavani Windows App