भारतीय भाषाओं द्वारा ज्ञान

Knowledge through Indian Languages

Dictionary

Krishi Vijnana Padakosha (Glossary of Agriculture Sciences) (UAS-B)

University of Agricultural Sciences, Bengaluru

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Rambutan

ರಾಮಫಲ

Rangoon creeper

ರಂಗೂನ್ ಬಳ್ಳಿ

Rape seed

ಕುರಿಮೇವಿಕ ಕಾಳು

Raspberry

ರಾಸ್ಟ್ ಬೆರ್ರಿಹಣ್ಣು

Rat – tail radish

ಮೂಲಂಗಿ

Rattan

ಬೆತ್ತ

Red cedar (toona)

ಗಂಧಗಿರಿ, ಕುರುವಾರು ಮರ, ದೇವದಾರಿ, ಜೀವದಾಳಿ

Red clover

ಕೆಂಪು ಕ್ಲೋವರ್ ಹುಲ್ಲು

Red grass

ಜೊಂಡು ಹುಲ್ಲು

Red silk tree

ಬೂರಗದ ಮರ, ಶಾಲ್ಮಲಿ ಮರ

Rhodes grass

ರೋಡ್ಸ್ ಹುಲ್ಲು

Rhododendron

ರೋಡೊಡೆಂಡ್ರಾನ್

Rhus

ಕಾಕಡ ಶ್ರಿಂಗಿ, ವಿಷಮೂಲಿಕೆ

Rice

ಅಕ್ಕಿ

Ridged gourd

ಹೀರೆಕಾಯಿ

Rose

ಗುಲಾಬಿ

Rose berry

ರೋಸ್ ಬೆರ್ರಿ

Rosemary

ರೋಸ್ ಮೆರಿ ಹೂವು

Round gourd

ಟಂಡಾ, ಕಿರುಗುಂಬಳ

Rubber

ರಬ್ಬರ್ ಮರ

Search Dictionaries

Loading Results

Follow Us :   
  Download Bharatavani App
  Bharatavani Windows App