Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Saline alkali soil
ಚೌಳು ಕ್ಷಾರಮಣ್ಣು
Saline soil
ಚೌಳುಮಣ್ಣು
Salinization
ಚೌಳುಗುವಿಕೆ
Salivary gland chromosome
ಲಾಲಾಗ್ರಂಥಿ ವರ್ಣತಂತು
Salt
ಉಪ್ಪು, ಲವಣ
Salt – affected soil
ಲವಣ ಬಾಧಿತ ಮಣ್ಣು
Salt index
ಲವಣ ಸೂಚ್ಯಂಕ
Salt stress
ಲವಣ ಒತ್ತಡ
Salt tolerance
ಲವಣ ಸಹಿಷ್ಣುತೆ
Sample
ಮಾದರಿ, ನಮೂನೆ
Sampling error
ಮಾದರಿ ತೆಗೆಯುವ ದೋಷ
Sampling unit
ಮಾದರಿ ತೆಗೆಯುವ ಘಟಕ
Sampling
ಮಾದರಿ ಸಿದ್ಧಗೊಳಿಸುವಿಕೆ
Sand
ಮರಳು
Sandy clay
ಮರಳುಯುಕ್ತ ಜೇಡಿ
Sandyloam
ಮರಳು ಗೂಡು
Sandy soil
ಮರಳುಯುಕ್ತ ಮಣ್ಣು
Sap
ಸಸ್ಯ ಜೀವರಸ
Sapling
ಎಳೆಯ ಸಸಿ / ಗಿಡ / ವೃಕ್ಷ
Saponification value