भारतीय भाषाओं द्वारा ज्ञान

Knowledge through Indian Languages

Dictionary

Krishi Vijnana Padakosha (Glossary of Agriculture Sciences) (UAS-B)

University of Agricultural Sciences, Bengaluru

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Tillage

ತೆಂಡೆ (ಸಸ್ಯ)

Tiller (plant)

ಉಳುಮೆ ಯಂತ್ರ

Tillering

ತೆಂಡೆಯೊಡೆಯುವಿಕೆ

Tillering stage

ತೆಂಡೆಯೊಡೆಯುವ ಹಂತ

Tilth

ಉಳುಮೆಯಿಂದಾದ ಮಣ್ಣಿನ ಸ್ಥಿತಿ

Tissue testing

ಊತಕ ಪರೀಕ್ಷೆ, ಊತಕಗಳ ರಾಸಾಯನಿಕ ಪರೀಕ್ಷೆ

Toddy

ಹೆಂಡ, ಕಳ್ಳು

Tolerance

ಸಹಿಷ್ಣುತೆ

Top soil

ಮೇಲ್ಮಣ್ಣು (15-20 ಸೆಂ. ಮೀ. ಆಳದವರೆಗೆ)

Top – dressing

ಮೇಲುಗೊಬ್ಬರ ಹಾಕುವುದು

Topoclimatology

ಸ್ಥಳ ವಾತಾವರಣ ಶಾಸ್ತ್ರ

Topping (tobacco)

ತುದಿ (ಮೊಗ್ಗು) ಕತ್ತರಿಸುವಿಕೆ (ಹೊಗೆ ಸೊಪ್ಪು)

Total digestible nutrient

ಜೀರ್ಣವಾಗುವ ಒಟ್ಟು ಪೋಷಕಾಂಶ

Total factor productivity

ಒಟ್ಟು ಉತ್ಪಾದನಾ ಅಂಶ

Total soluble solid

ಪೂರ್ಣ ಕರಗುವ ಘನವಸ್ತು

Totipotency

ಕೋಶಸಂವರ್ಧನಾ ಸಾಮರ್ಥ್ಯ (ಸಸ್ಯ)

Toxicity

ವಿಷಕಾರಕತೆ

Toxin

ವಿಷವಸ್ತು, ಜೀವಾಣು ವಿಷ

Trace elements

ಸೂಕ್ಷ್ಮ ಧಾತು, ಅಣು ಪೋಷಕಾಂಶ

Tracer elements

ಸೂಕ್ಷ್ಮ ಧಾತುಗಳು, ಅಣು ಪೋಷಕಾಂಶಗಳು

Search Dictionaries

Loading Results

Follow Us :   
  Download Bharatavani App
  Bharatavani Windows App