भारतीय भाषाओं द्वारा ज्ञान

Knowledge through Indian Languages

Dictionary

Meenugarike Paribhashika Shabdakosha (A Glossary of Fisheries) (Kannada)

University of Agricultural Sciences, Bengaluru (UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

Viscera

ಪಾಚಕಾಂಗ, ಆಂತ್ರ

Visceral

ಅಂತರ್ ಅವಯವ

Visceral cavity

ಕರುಳು ಟೊಳ್ಳು

Visceral muscle

ಅಂತರ್ ಅವಯವ ಸ್ನಾಯು

Visceral nervous system

ಅಂತರ್ ಅವಯವಗಳ ನರವ್ಯೂಹ

Visceral taint

ಕರುಳುಕಲೆ

Vision

ದೃಷ್ಟಿ

Vitelline

ಭ್ರೂಣಾವರಣ

Vitriol

ಗಂಧಕಾಮ್ಲಲವಣ

Viviparous

ಮರಿಹಾಕುವ

Volcanic cinder

ಜ್ವಾಲಾಮುಖಿಕಿಟ್ಚ

Volcanic crator

ಜ್ವಾಲಾಮುಖಿಕುಂಡ

Volcanic lava

ಲಾವಾರಸ

Volcanic rock

ಜ್ವಾಲಾಮುಖಿಶಿಲೆ

Voluntary muscle

ಐಚ್ಛಿಕಸ್ನಾಯು

Voyage

ಸಮುದ್ರ ಪ್ರಮಾಣ

Vulture

ರಣಹದ್ದು

Wade

ಕೆಸರಿನಲ್ಲಿ ನಡೆ

Walnus

ಕಡಲ್ಗುದುರೆ

Warp

ಹಡಗಿನ ಹಗ್ಗ

Search Dictionaries

Loading Results

Follow Us :   
  Download Bharatavani App
  Bharatavani Windows App