भारतीय भाषाओं द्वारा ज्ञान

Knowledge through Indian Languages

Dictionary

Meenugarike Paribhashika Shabdakosha (A Glossary of Fisheries) (Kannada)

University of Agricultural Sciences, Bengaluru (UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

Wavelength

ತರಂಗಾಂತರ

Wavelet

ಕಿರಿಯಲೆ, ತರಂಗಿಕೆ

Waveray

ತರಂಗರಶ್ಮಿ, ಅಲೆಕಿರಣ

Wavy

ಅಲೆಯಾಕಾರದ, ತರಂಗಿತ

Weather

ಹವಾಮಾನ

Weather cock

ಗಾಳಿಹುಂಜ, ಗಾಳೆದಿಕ್ಸೂಚಿ

Weather forecast

ಹವಾ ಮುನ್ಸೂಚನೆ

Weather proof

ಹವಾಗುಣ ಭೇದ್ಯ, ವಾಯುಸ್ಥಿತಿಗೆ ಸಗ್ಗದ

Weather report

ಹವಾಮಾನ ವರದಿ

Wedge

ಅಲಗು, ಬೆಣೆ

Weed

ಕಲೆ

Weft

ಅಡ್ಡೆಳೆ

Whale

ತಿಮಿಂಗಲ

Whale bone

ತಿಮಿಂಗಲ ದಂತ, ತಿಮಿಂಗಿಲ ಅಸ್ಥಿ

Whale calf

ತಿಮಿಂಗಿಲ ಮರಿ

Whale fin

ತಿಮಿಂಗಿಲದಂತ, ತಿಮಂಗಿಲರೆಕ್ಕೆ ಅಸ್ಥಿ

Whale line

ತಿಮಿಂಗಿಲ ಬೇಟೆಗಾಗಿ ಉಪಯೋಗಿಸು ಹಗ್ಗ

Whaleman

ತಿಮಿಂಗಿಲ ಬೇಟೆಗಾರ

Whale oil

ತಿಮಿಂಗಿಲೆಣ್ಣೆ

Whaler

ತಿಮಿಂಗಿಲ ಬೇಟೆನೌಕೆ, ತಿಮಿಂಗಿಲ

Search Dictionaries

Loading Results

Follow Us :   
  Download Bharatavani App
  Bharatavani Windows App