भारतीय भाषाओं द्वारा ज्ञान

Knowledge through Indian Languages

Dictionary

Meenugarike Paribhashika Shabdakosha (A Glossary of Fisheries) (Kannada)

University of Agricultural Sciences, Bengaluru (UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

Deliquescent

ನೀರಾಗುವ

Delivery tube

ನಿರ್ಗಮನಾಳ

Delta

ನದೀಮುಖಜ ಭೂಮಿ

Demonstration

ಪ್ರಾತ್ಯಕ್ಷಿಕೆ

Denature

ಗುಣಹೀನಗೊಳಿಸು

Density

ಸಾಂದ್ರತೆ

Dented

ಕಚ್ಚುಮಾಡಿದ

Deploid

ಉದ್ದಸಾಲಿನಿಂದ ಅಗಲಸಾಲಿಗೆ ಹರಡಿಕೋಳ್ಳುವಿಕೆ

Depolariser

ವಿಧ್ರುವಕಾರಕ

Depuration

ಶುದ್ದಮಾಡು

Deposition

ನಿಕ್ಷೇಪಣೆ

Derepression

ನಿರ್ದಮನ

Desalination

ಚೌಳುತೆಗೆ

Dessicate

ಒಣಗಿಸು

Dessicator

ಶೋಷಕ, ತೇವ ತೆಗೆಯುವ ಸಾಧನ

Desert

ಭೋಜನಾನಂತರದ ಸಿಹಿಭಕ್ಷ್ಯ

Deterioration

ಅವನತಿ

Detonation

ಸಿಡಿತ

Deviation

ಅತಿಕ್ರಮಣ

Dextrorotatory

ಬಲತಿರುವಿನ

Search Dictionaries

Loading Results

Follow Us :   
  Download Bharatavani App
  Bharatavani Windows App