भारतीय भाषाओं द्वारा ज्ञान

Knowledge through Indian Languages

Dictionary

Meenugarike Paribhashika Shabdakosha (A Glossary of Fisheries) (Kannada)

University of Agricultural Sciences, Bengaluru (UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

Oral cavity

ಬಾಯಿಕುಳಿ

Orange fin labeo

ಕಪ್ಪರಾಸಮೀನು, ಗುಬಾಲಿಮೀನು

Orange finned pony fish

ಕುರ್ಚಿಮೀನು, ಗುರುಕುಮೀನು

Orbitosphenoid

ಕಣ್ಣುಕುಳಿ ಬೆಣೆಎಲುಬು

Organelle

ಉಪಾಂಗ

Organic colloidal complex

ಸಾವಯವ ಕಲಿಲಸಂಕೀರ್ಣ

Organic stomach poison

ಸಾವಯವ ಉದರಪಾಷಾಣ, ಹೊಟ್ಟೆ ಪಾಷಾಣ

Oriental sole

ನಂಗು ಮೀನು

Oscilloscope

ಆಂದೋಲನದರ್ಶಕ

Osmoduric

ಸೂಕ್ಷ್ಮಾಭಿಸರಣಸಹನ

Osmophile

ಸೂಕ್ಷಾಭಿಸರಣಪ್ರಿಯ, ಪರಾಸರಣಪ್ರಿಯ

Osmoregulation

ಸೂಕ್ಷ್ಮಾಭಿಸರಣ ನಿಯಂತ್ರಣ

Osmotiolysis

ಸೂಕ್ಷ್ಮಾಭಿಸರಣಲಯನ

Osprey

ಕಡಲಡೇಗೆ

Osteology

ಎಲುಬುಶಾಸ್ತ್ರ, ಅಸ್ಥಿಶಾಸ್ತ್ರ

Otitis

ಕಿವಿಯೂದುವಿಕೆ

Otolith

ಕರ್ಣಶಿಲೆ, ಒಳಗಿವಿಕಲ್ಲು

Output shaft

ಉತ್ಪತ್ತಿ ದಂಡ

Outrigger

ಸಣ್ಣ ದೋಣಿ

Ovary

ಅಂಡಾಶಯ

Search Dictionaries

Loading Results

Follow Us :   
  Download Bharatavani App
  Bharatavani Windows App