भारतीय भाषाओं द्वारा ज्ञान

Knowledge through Indian Languages

Dictionary

Meenugarike Paribhashika Shabdakosha (A Glossary of Fisheries) (Kannada)

University of Agricultural Sciences, Bengaluru (UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

< previous1234Next >

Oar

ಹುಟ್ಟುಗೋಲು

Oarsman

ಹುಟ್ಟುಹಾಕುವವ

Oasis

ಮರುಭೂಮಿಯಲ್ಲಿ ಹಸುರಾಗಿರುವ ಸ್ಥಳ

Obligate thelytoky

ನಿರ್ಲಿಂಗ ಜನನ

Oblong silver biddy

ಪೈಯ್ಯಮೀನು

Ocean

ಮಹಾಸಾಗರ

Ochre

ಮಾಸಲು ಕಂದುಬಣ್ಣ

Octopus

ಅಷ್ಟಪದಿ

Ocular

ನೇತ್ರಯವ

Ocular micrometer

ನೇತ್ರಸೂಕ್ಷ್ಮ ಮಾಪಕ

Oculomotor

ಕಣ್ಜಾಜಕ

Oceanic climate

ಸಾಗರ ವಾಯುಗುಣ

Oedema

ಊತ

Oesophagous

ಅನ್ನನಾಳೆ

Oleaginous

ಎಣ್ಣೆಯುತ

Oligotrophic

ಮಧ್ಯಮಪೋಷಿತ

Offset

ಆರಂಭದೆಸೆ

Offspring

ಉಪಶಾಖೆ, ಹುಟ್ಟಿದ

Oil immersion

ತೈಲವಿಲೀನ, ತೈಲನಿಮಜ್ಜನ

Oleoresin

ಚಂಚಲತೈಲ ಮತ್ತು ರಾಳಮಿಶ್ರಣ
< previous1234Next >

Search Dictionaries

Loading Results

Follow Us :   
  Download Bharatavani App
  Bharatavani Windows App