भारतीय भाषाओं द्वारा ज्ञान

Knowledge through Indian Languages

Dictionary

Meenugarike Paribhashika Shabdakosha (A Glossary of Fisheries) (Kannada)

University of Agricultural Sciences, Bengaluru (UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

Parametric function

ಸ್ಥಿರರಾಶೀಯ ಉತ್ಪನ್ನ

Parasite

ಪರೋಪಜೀವಿ

Paratrophic

ಪರಪೋಷಿತ

Parenchyma

ಮೃದೂತಕ

Parent

ಜನ್ಮದಾತೃ

Parnsip

ಗೆಡ್ಡೆ ಸಸ್ಯ

Parthenogenesis

ನಿರ್ಲಿಂಗ ಸಂತಾನೋತ್ಪತ್ತಿ

Partial freezing

ಅಪೂರ್ಣ ಶೀತಘನೀಕರಣ

Particle size

ಕಣಗಾತ್ರ

Pastry

ಹಿಟ್ಟಿನ ಭಕ್ಷ್ಯ

Patent

ಸ್ವಾಮ್ಯದ ಸನ್ನದು

Pathogen

ರೋಗಕಾರಕ

Patty

ಕಡುಬು

Panch

ಹೊಟ್ಟೆ

Pearl

ಮುತ್ತು

Pebble

ಶಿಲಾಸ್ಫಟಿಕ

Pectoral

ಎದೆಯ

Pectoral fin

ಎದೆಯ ರೆಕ್ಕೆ

Peduncle region

ಪ್ರಾಣಿದೇಹದಲ್ಲಿ ವೃಂತದಂಥ ಚಾಚು

Peeling shed

ಸುಲಿಯುವ ಶೆಡ್ದು

Search Dictionaries

Loading Results

Follow Us :   
  Download Bharatavani App
  Bharatavani Windows App