भारतीय भाषाओं द्वारा ज्ञान

Knowledge through Indian Languages

Dictionary

Meenugarike Paribhashika Shabdakosha (A Glossary of Fisheries) (Kannada)

University of Agricultural Sciences, Bengaluru (UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

Pelagic

ಸಾಗರಕ್ಕೆ ಸಂಬಂಧಿಸಿದ

Pelagion

ವಿಶಾಲಸಾಗರ

Pelican

ನೀರುಹಕ್ಕಿ

Pellet

ಉಂಡೆ

Pellicle

ಪೊರೆ, ಪದರು, ಪಟಲ

Pelvic

ಸೊಂಟದ

Pelvic fin

ಸೊಂಟಭಾಗದ ಈಜುರೆಕ್ಕೆ

Penguin

ಸಮುದ್ರಕೋಳಿ

Pepsin

ಜಠರರಸದ ಒಂದ ಕಿಣ್ವ

Perforation

ರಂಧ್ರ

Perforator

ರಂಧ್ರ ಕೊರೆಯುವ ಸಾಧನ

Periclinal

ಪರಿವೇಷ್ಟಿತ, ಪರಿನತ

Pericardium

ಹೃದಯಕೋಶ

Perimeter

ಸುತ್ತಳತೆ

Periplasm

ಪರಿದ್ರವ್ಯ, ಕಣಸುತ್ತು ಪದರ

Periplast

ಪರಿತ್ವಚ

Peritoneum

ಉದರಪರಿವೇಷ್ಟನ ಪಟಲ, ಕರುಳುಪೊರೆ

Peritrichous

ಸರ್ವಕಶಾಂಗಿ

Permutation

ಕ್ರಮಪಲ್ಲಟನೆ, ಕ್ರಮಚಯ

Peterman

ಮೀನು ಹಿಡಿಯುವವ, ಮೀನುಗಾರ

Search Dictionaries

Loading Results

Follow Us :   
  Download Bharatavani App
  Bharatavani Windows App