भारतीय भाषाओं द्वारा ज्ञान

Knowledge through Indian Languages

Dictionary

Meenugarike Paribhashika Shabdakosha (A Glossary of Fisheries) (Kannada)

University of Agricultural Sciences, Bengaluru (UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें।
Please click here to view the introductory pages of the dictionary

Phagocyte

ತೀನಿಕೋಶ, ಭಕ್ಷಕ ಕೋಶ, ಭಕ್ಷಕ ಶ್ವೇತರಕ್ತಕೋಶ

Phagotrophic

ಆಹಾರ ಪೋಷಿತ

Pharynx

ಗಂಟಲಕುಹರ

Phenology

ಋತುಧರ್ಮಶಾಸ್ತ್ರ

Phospholipid

ರಂಜಕೀಯ ಮೇದಸ್ಸು

Phosphorecent

ಪ್ರಸ್ಫುರ್ಯ

Photon

ದ್ಯುತಿಕಣ

Photogen

ಪ್ರಾಣಿಗಳಲ್ಲಿ ಪ್ರಕಾಶ ಉಂಟು ಮಾಡುವ ಅವಯವ

Phycology

ಶೈಷಲವಿಜ್ಞಾನ

Phyla

ಕುಲ

Physical poison

ಭೌತಿಕ ಪಾಷಾಣ

Physiology

ಶರೀರಕ್ರಿಯಾಶಾಸ್ತ್ರ

Phytophaga

ಸಸ್ಯಾಹಾರಿ

Phyto Plankton

ತೇಲುಸಸ್ಯ ಸೂಕ್ಷ್ಮಜೀವಿಗಳು

Pickerel

ಚೂಪು ಮೂತಿಯ ಒಂದು ಜಾತಿ ಮೀನುಮರಿ

Pie

ಕಡುಬು

Pier

ಹಡಗಿನ ಇಳಿದಾಣ, ಹಡಗುಕಟ್ಟೆ

Pilose

ಉದ್ದ ರೋಮಯುತ

Piocytosis

ಹನಿರೂಪ ದ್ರವಭಕ್ಷಣೆ

Pisces

ಮೀನುಗಳು

Search Dictionaries

Loading Results

Follow Us :   
  Download Bharatavani App
  Bharatavani Windows App